Story/Poem

ಬೆನಗಲ್ ರಾಮರಾವ್

<

More About Author

Story/Poem

ಕನ್ನಡಾಂಬೆಯ ವಿಜಯೋತ್ಸವ

ಜಯಿಸಿ ಬೆಳಗಲಿ ನಮ್ಮ ಕನ್ನಡದ ನಾಡು | ಸಿರಿ ಶಾರದೆಯರೊಲಿದು | ಕಲೆತು ನರ್ತಿಪ ಹಾಡು ಕನ್ನಡಿಗರೊಂದಾಗಿ ಸೇವೆಯೊಳು ಮುಂದಾಗಿ | ವಿತರಣವೆ ಕುಂದಾಗಿ | ಬದುಕಿ ಬಾಳಿ | ಧರೆಗೂರೆ ಕೋಲಾಗಿ | ದಳಿತರಿಗೆ ಹಾಲಾಗಿ | ಜನತೆಯೊಳು ಮೇಲಾಗಿ | ಚಿರಯಶವ ತಾಳಿ | ಅರಸುಗಳಿಗಿದು ವೀರ | ಅಧಿರಾಜರ...

Read More...

ಕನ್ನಡಾಂಬೆಯ ಹಿರಿಮೆ

ಕನ್ನಡವನುಳಿದೆನಗೆ ಅನ್ಯ ಜೀವನವಿಲ್ಲ ಕನ್ನಡವೆ ಎನ್ನುಸಿರು ಪೆತ್ತನ್ನ ತಾಯಿ ಕನ್ನಡವೆ ಧನಧಾನ್ಯ ಕನ್ನಡವೆ ಮನೆಮಾನ್ಯ ಕನ್ನಡವೆ ಯೆನಗಾಯ್ತು! ಕಣ್ಣು ಕಿವಿ ಬಾಯಿ ಕನ್ನಡದ ಹೊಲ ಮಣ್ಣು ಎನಗೆ ನವನಿಧಿ ಹೊನ್ನು ಕನ್ನಡದ ತಿಳಜಲವು ಸುಧೆಯ ಪಲ್ವಲವು ಕನ್ನಡದ ಹೂಗಿಡವು ಎನ್ನೊಡಲಗದೆ ತೊ...

Read More...