Story/Poem

ಮುದಲ್ ವಿಜಯ್

ಲೇಖಕ ಮುದಲ್ ವಿಜಯ್ ಮೂಲತಃ ತಮಿಳುನಾಡಿನವರು. ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ‘ಕಡಲಿನಾಳದ ಕವನ’ ಕವನ ಸಂಕಲನ ಆಡಿಯೋ ರೂಪದಲ್ಲಿ ಹೊರ ಬಂದಿದೆ. ‘ಜವುಗು’, ‘ನೂಲಿನ ಬೇಲಿ’ ಅವರ ಮತ್ತಿತರ ಕವನ ಸಂಕಲನಗಳು. 

More About Author

Story/Poem

ನಿಲ್ಲುವುದೇ ಇಲ್ಲ

ಅಮ್ಮನ ಗರ್ಭಗುಡಿಯಿಂದ ಹೊರಗೆ ಬಂದ ದಿನವು ಅಳುತ್ತಲೇ ಈ ಲೋಕವನ್ನು ನೋಡಿದವನು ನಾನು ಇನ್ನೂ ಅಳುವುದನ್ನು ನಿಲ್ಲಿಸಲಿಲ್ಲ ಹಸಿವಿಗಾಗಿ ಅತ್ತಿದ್ದೇನೆ ದುಡಿಯುವಾಗ ಅತ್ತಿದ್ದೇನೆ ದುಡಿಮೆ ಇಲ್ಲದೆ ಅತ್ತಿದ್ದೇನೆ ಇನ್ನು ಅಳುತ್ತಲೇ ಇದ್ದೇನೆ ಇರುಳು ತುಂಬಿದ ಕೋಣೆಯೊಳಗೆ ಬೆಳಕನ್ನು ಹ...

Read More...