Story/Poem

ಸಂಗೀತಾ ರವಿರಾಜ್

ಕವಯಿತ್ರಿ ಸಂಗೀತಾ ರವಿರಾಜ್ ಅವರು ಮೂಲತಃ ಕೊಡಗಿನವರು. ಅವರು ಎಂ.ಎ ಅರ್ಥಶಾಸ್ತ್ರ ಬಿ.ಇಡಿ ಪದವೀಧರೆ. ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಇವರ ಕವಿತೆಗಳು, ಪ್ರಬಂಧಗಳು ಮತ್ತು ವಿಮರ್ಶಾ ಲೇಖನಗಳು ಪ್ರಕಟಗೊಂಡಿವೆ. ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿರುತ್ತಾರೆ. ಅವರು ‘ಚೆಂಬು ಸಾಹಿತ್ಯ ವೇದಿಕೆ’ ಯನ್ನು ಹುಟ್ಟುಹಾಕಿರುತ್ತಾರೆ. ಪ್ರಶಸ್ತಿ: ‘ಕಪ್ಪು ಹುಡುಗಿ” ಕೃತಿಗೆ 2018ರ ಕೊಡಗಿನ ಗೌರವ ಪ್ರಶಸ್ತಿ. ಕೃತಿಗಳು: ಕಪ್ಪು ಹುಡುಗಿ(ಕವನ ಸಂಕಲನ), ಕಲ್ಯಾಣ ಸ್ವಾಮಿ(ಕಾದಂಬರಿ), ನಿರುತ್ತರ(ಕವನ ಸಂಕಲನ)

More About Author

Story/Poem

ಹೂವ ನೇಯುವ ಸುಖ

ಅವ್ವ,ಅಮ್ಮ,ಚಿಕ್ಕಮ್ಮನಾದಿ ಯಾಗಿ ಅಕ್ಕನು ಕಲಿಯುತ್ತಾ ಹೂ ಮಾಲೆ ನೇಯುವಾಗ ಈ ಕಲೆ ನನಗೆ ಒಲಿಯಬಹುದೇ ಎಂದು ಸೋಜಿಗದಿಂದ ನೋಡಿದ ಬಾಲ್ಯವಿತು ! ಭಯದ ಎದೆಯಲ್ಲಿ ... ಚುಕ್ಕರ ಕುಳಿತು ಬೆರಗು ಕಣ್ಣಲ್ಲಿ ನೋಡಿದ್ದನ್ನು ಈಗ ತನ್ನ ತೆಕ್ಕೆಗೆ ದಕ್ಕಿಸಿಕೊಂಡಿದೆ ಕಾಲ. ನಯ - ನಾಜ...

Read More...