ಶಂಕರಾನಂದ ಹೆಬ್ಬಾಳ
ಶಂಕರಾನಂದ ಹೆಬ್ಬಾಳ ಸಾ.ಇಲಕಲ್ಲ ಅವರು ವೃತ್ತಿಯಲ್ಲಿ ಕನ್ನಡ ಉಪನ್ಯಾಸಕರು. ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, 1800 ಗಝಲ್ಗಳು ವಿವಿಧ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಎಲ್ಲ ಬಗೆಯ ಛಂದಸ್ಸು ,ಸ್ತೋತ್ರ, ವೃತ್ತಗಳು, ರಗಳೆ ಷಟ್ಪದಿ,ಹಾಯ್ಕು,ರುಬಾಯಿ,ಶಾಯರಿ, ಭಾವಗೀತೆ ನವ್ಯ ಕವನ ಮುಂತಾದ ಪ್ರಕಾರಗಳಲ್ಲಿ ಬರೆಯುವ ಹವ್ಯಾಸವಿದೆ.
More About Author