Story/Poem

ಶರಣ್ಯ ಕೋಲ್ಚಾರ್

ಕವಿ ಶರಣ್ಯ ಕೋಲ್ಚಾರ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಕೋಲ್ಚಾರಿನವರು. ತನ್ನ ಪ್ರಾಥಮಿಕ ಶಿಕ್ಷಣವನ್ನು ಪಡ್ಪಿನಂಗಡಿಯಲ್ಲಿ ಪೂರೈಸಿ, ಬಾಳಿಲ ವಿದ್ಯಾಭೋಧಿನಿ ಪ್ರೌಢಶಾಲೆಯಲ್ಲಿ ಪ್ರೌಡ ಶಿಕ್ಷಣ ಪೂರೈಸಿದ ಇವರು ಕಲಾವಿಭಾಗದಲ್ಲಿ ಪದವಿ ಪಡೆದು ನಂತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವಿಚಾರ ವಿಮರ್ಶೆ, ಭಾಷಣ, ಬರವಣಿಗೆ, ಪ್ರವಾಸ, ಓದು ಇವರ ನೆಚ್ಚಿನ ಹವ್ಯಾಸಗಳು

More About Author

Story/Poem

ಉನ್ನತ ಬದುಕಿಗಾಗಿ

ಬದುಕಬೇಕು ಜಗದೊಳಗೆ ಜಾಣನಾಗಿ ಏರುಪೇರುಗಳ ಸೈರಿಸಿ ನಾನು ಬಂಡಿಯನ್ನು ಮೆಲ್ಲನೆ ಎಳೆಯಬೇಕು ಹಲವು ಅನುಭವಗಳ ಮೆಟ್ಟಿಲುಗಳನ್ನು ಅನುಭವಿಸುತ್ತಾ ಏರಬೇಕಿದೆ ನಾನು ಹೊಸತನ್ನು ಕಲಿಯುವ ಹುಮ್ಮಸ್ಸಿನಿಂದ ಎದ್ದು ನಿಂತಾಗೆಲ್ಲ ಬೀಳುವ ಚಾಟಿಯೇಟುಗಳ ಬಾಯ್ಮುಚ್ಚಿ ಸಹಿಸಿಕೊಳ್ಳಬೇಕಿದೆ ನಾ...

Read More...