Story/Poem

ಶೀತಲ್ ವನ್ಸ್ ರಾಜ್

ಲೇಖಕಿ ಶೀತಲ್ ವನ್ಸ್ ರಾಜ್ ಅವರು ಮೂಲತಃ ಮಲೆಯಾಳಿ. ಆದರೆ ಹುಟ್ಟಿದ್ದು, ಬೆಳೆದಿದ್ದು, ಓದಿದ್ದು ಕರ್ನಾಟಕದ ಶಿವಮೊಗ್ಗದಲ್ಲಿ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರೆ. ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ವೃತ್ತಿ ನಿರ್ವಹಿಸುತ್ತಿದ್ದಾರೆ. ಕನ್ನಡದಲ್ಲಿ ಇವರು ಬರೆದ ಅನೇಕ ಕವನ, ಕಥೆ, ಲೇಖನಗಳು ಅಂತರ್ಜಾಲ ತಾಣಗಳಲ್ಲಿ/ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

More About Author

Story/Poem

ಯಾವುದು ಕವಿತೆ

ಕ್ಲಿಷ್ಟ ಪದಗಳ ಪೋಣಿಸಿ ಒಳಾರ್ಥಗಳ ಕಲ್ಪಿಸಿ ವ್ಯಾಕರಣಗಳ ಹೊಂದಿಸಿ ಬರುವ ಪ್ರತಿಕ್ರಿಯೆಗಳ ಆಲೋಚಿಸಿ ತನ್ನೊಳಗಿನ ಅರ್ಥವನ್ನು ಕೂಡಿಸಿ ಸಾಲುಗಳ ಎಣಿಸಿ ಪ್ರಾಸಗಳ ಜೋಡಿಸಿ ಭಾವನೆಗಳನ್ನು ಬೇಯಿಸಿ ಅಂತರಾಳದ ಮೌನವನ್ನು ಬೆರೆಸಿ ಮೂರನೆಯವರಿಗೆ ಇಷ್ಟವಾಗಲೆಂದು ಬರೆಯುವುದೇ ಕವಿತೆಯ? ನಾ...

Read More...