Book Watchers

ಸದಾನಂದ ಕೆ. ಸಿ.

ಪತ್ರಕರ್ತರಾದ ಸದಾನಂದ ಕೆ. ಸಿ. ಅವರು ಮೂಲತಃ ರಾಮನಗರದ ಚನ್ನಪಟ್ಟಣದವರು. ಪತ್ರಿಕೋದ್ಯಮದಲ್ಲಿ ಸುಧೀರ್ಘ ಅನುಭವ ಹೊಂದಿರುವ ಅವರು ಪ್ರವೃತ್ತಿಯಿಂದ ಬರಹಗಾರರು.

Articles

ಹೃದಯದ ಸಾಂಗತ್ಯ ‘ವರ್ಜಿನ್ ಮೊಹಿತೊ’

ಬಹಳ ಕಾಲದ ನಂತರ ಒಳ್ಳೆಯ ಕತೆಗಳನ್ನು ಬರೆದ ಚಪ್ಪರಿಕೆ ಅವರಿಗೆ ಹೀಗೊಂದು ಸಲಾಂ. ಅಂದ ಹಾಗೆ ನಿಮ್ಮ ಕತಾಸಂಕಲನವನ್ನು ಮತ್ತಷ್ಟು ಕೊಂಡುಕೊಂಡು ಕೆಲವು ಗೆಳೆಯರಿಗೆ ಕೊರಿಯರ್ ಮಾಡಲು ಪ್ರಯತ್ನಿಸುತ್ತಿದ್ದೇನೆ. ಕೊನೆಯ ಮಾತು. ವರ್ಜಿನ್ ಮೊಹಿತೊ ಸಂಕಲನದಲ್ಲಿರುವ ಕತೆಗಳನ್ನು ನೀನು ಓದು ಎಂದು ಹೆಂಡತಿಗೆ ಪುಸ್ತಕ ಕೊಟ್ಟೆ.

Read More...