Book Watchers

ಉದಯ್ ಇಟಗಿ

ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳದವರಾದ ಉದಯ್ ಇಟಗಿಯವರು ಲಿಬಿಯಾ ದೇಶದ ಸೆಭಾ ವಿಶ್ವ ವಿದ್ಯಾನಿಲಯದಲ್ಲಿ ಎಂಟು ವರ್ಷಗಳ ಕಾಲ ಇಂಗ್ಲೀಷ್ ಅಧ್ಯಾಪಕರಾಗಿ ಕೆಲಸ ನಿರ್ವಹಿಸಿ ಈಗ ಸ್ವದೇಶದಲ್ಲಿ ನೆಲೆಸಿದ್ದಾರೆ. ಪ್ರವೃತ್ತಿಯಿಂದ ಬರಹಗಾರ. ಇವರ ಕೆಲವು ಕವಿತೆ, ಲೇಖನಗಳು ‘ಕೆಂಡಸಂಪಿಗೆ’ ಸೇರಿದಂತೆ ಬೇರೆ ಬೇರೆ ಆನ್‍ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

Articles

ಬಿಸಿಲ ನಾಡಿನ ಮನುಷ್ಯ ಸಂಬಂಧಗಳ ಆರ್ದ್ರತೆ ‘ಚಾನ್ನೆ’

ಕಥೆಗಳಲ್ಲಿ ಸಂಬಂಧಗಳ ನಡುವಿನ ತಾಕಲಾಟವನ್ನು, ತಿಕ್ಕಾಟ- ಮುಕ್ಕಾಟವನ್ನು, ಹಾಗೂ ಅಸಹಾಯಕತೆಯನ್ನು ಅದ್ಭುತವಾಗಿ ಕಟ್ಟಿಕೊಡುತ್ತಾರೆ. ಅದರ ಜೊತೆಗೆ ಶಿಥಿಲವಾಗುತ್ತಿರುವ ಸಂಬಂಧಗಳ ಬಗ್ಗೆ ವಿಷಾದವನ್ನು ಸಹ ವ್ಯಕ್ತಪಡಿಸುತ್ತಾರೆ.

Read More...

ಹೂ ಬಿರಿದ ಘಮಲಿನಂಥ ಕವಿತೆ ‘ಒಂದು ಮುತ್ತಿನಿಂದ ಕೊಲ್ಲಬಹುದು’

ಪ್ರವರನ ಕಾವ್ಯದ ಘಮಲನ್ನು ನೀವು ಅನುಭವಿಸಬೇಕೆಂದರೆ “ಒಂದು ಮುತ್ತಿನಿಂದ ಕೊಲ್ಲಬಹುದು” ಎನ್ನುವ ಈತನ ಆಕರ್ಷಕ ತಲೆಬರಹವಿರುವ ಕವನ ಸಂಕಲನವನ್ನು ಒಮ್ಮೆ ಕೊಂಡು ಓದಿ. ಏಕೆಂದರೆ ಇಲ್ಲಿ ಪ್ರೇಮವಿದೆ, ಕಾಮವಿದೆ, ಪ್ರಣಯವಿದೆ, ಜೊತೆಗೆ ಒಂದಿಷ್ಟು ವಿರಹವಿದೆ. ನಮ್ಮ ಹದಿಹರೆಯದ ನೆನಪಿಗಾಗಿ ಕಾಪಿಟ್ಟುಕೊಳ್ಳುವಂಥ

Read More...