About the Author

ಸವಿತಾ ಶ್ರೀನಿವಾಸ ಅವರು ಮೂಲತಃ ಬೆಂಗಳೂರಿನವರು.  ಸ್ನಾತಕೋತ್ತರ ಡಿಪ್ಲೊಮಾ (ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ) ಎಂ.ಎ.(ಯೋಗ) ಪದವಿ ಪಡೆದಿದ್ದಾರೆ. ತಂದೆ ಎಂ.ಸಿ. ಶ್ರೀನಿವಾಸ, ತಾಯಿ ರತ್ನಮ್ಮ.

ಕೃತಿಗಳು : ಮಧುಮಾಸ (ಕಾದಂಬರಿ) ೧೯೯೩, ಈ ಮನದ ಆಕಾಶಗಂಗೆ (ಕಥಾ ಸಂಕಲನ) ೧೯೯೩, ಹಿಮಗಿರಿಯ ಹೇಮಲತೆ (ಕಾದಂಬರಿ) ೧೯೯೪, ರ‍್ಮನಿಯ ಒಡಲಲ್ಲಿ (ಪ್ರವಾಸ ಕಥನ) ೧೯೯೮, ಕನ್ನಡ ವೈಜ್ಞಾನಿಕ ಕತೆಗಳು (ಸಂಪಾದಿತ) ೨೦೦೦, ಶತಮಾನದಂಚಿನ ಮಿಂಚು (ಕಥಾ ಸಂಕಲನ) ೨೦೦೧, ಹೂಗುಚ್ಛ (ಪ್ರೌಢಮಕ್ಕಳ ಕತೆಗಳು) ೨೦೦೧, ಸಂಗೀತ ಚಿಕಿತ್ಸೆ (ವೈಜ್ಞಾನಿಕ) ೨೦೦೨, ಕಾಮನಬಿಲ್ಲ ಅರಸುವವರು (ದಶಕದ ಆಯ್ದಕತೆಗಳು) ೨೦೦೫, ಪಂಚಬಳ್ಳಿ ಕತೆಗಳು (ಸಂಪಾದಿತ) ೨೦೦೮, ಮಹಿಳೆ-ಇಂದು ನಾಳೆಯ ಸೇತು ೨೦೦೯, ಖಚಿiಟಿboತಿ seeಞeಡಿs (ಕಾಮನಬಿಲ್ಲ ಅರಸುವವರು ಪುಸ್ತಕದ ಅನುವಾದ), ನಾಳೆಯ ಕತೆಗಳು (೨೦೧೦) ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಸಂಪಾದಿತ ಕೃತಿ.ಯಾಗಿದೆ.  

ಕತ್ತಲ ರ‍್ಭದಲ್ಲಡಗಿದ ಬೆಳಕು (೨೦೧೨), ಗುಪ್ತಗಾಮಿನಿ (ವೈಚಾರಿಕ ಕತೆಗಳು (೨೦೧೩) ಮುಂತಾದ ಕೃತಿಗಳು ಪ್ರಕಟವಾಗಿದೆ.

ಇವರಿಗೆ ಸಂದ ಪ್ರಶಸ್ತಿಗಳು : ಪ್ರಿಯರ‍್ಶಿನಿ ಇಂದಿರಾಗಾಂಧಿ ಪ್ರಶಸ್ತಿ ೨೦೧೦, ಮಹಿಳಾ ರತ್ನ ೨೦೦೮, ಪ್ರಜಾರತ್ನ ೨೦೧೦ ಕನ್ನಡ ರಾಜ್ಯೋತ್ಸವ ನಿತ್ಯೋತ್ಸವ ಸಂಸ್ಥ . ಕಲೇಸಂ ತ್ರಿವೇಣಿ ಸಾಹಿತ್ಯ ಪುರಸ್ಕಾರ ೨೦೧೧, ಕೆಂಪೇಗೌಡ ಪ್ರಶಸ್ತಿ ೨೦೧೨ ರಲ್ಲಿ ದೊರಕಿದೆ.

ಸವಿತಾ ಶ್ರೀನಿವಾಸ್