About the Author

ವೃತ್ತಿಯಲ್ಲಿ ಎಂಜಿನಿಯರ್, ಪ್ರವೃತ್ತಿಯಲ್ಲಿ ಅಧ್ಯಾತ್ಮಿಕ ಅಧ್ಯಯನ. ಇವರ ಜನನ 1941ರ ಡಿಸೆಂಬರ್ 25. ಋಗ್ವೇದದ 10552 ಮಂತ್ರಗಳನ್ನೂ 8 ಸಂಪುಟ ಗಳಲ್ಲಿ ಮತ್ತು ವಿಷ್ನುಸಹಸ್ರನಾಮ , ಆತ್ಮವಾನ್ , ಈಶಾವಾಸ್ಯ ಉಪನಿಷತ್ , ತತ್ವಮಂಜರಿ , ಮೈಂಡ್ , ಮ್ಯಾಟರ್, ಎನರ್ಜಿ , ಮೈಂಡ್ ಅವರ್ ಡ್ರೈವರ್ , ಲಲಿತ ಸಹಸ್ರನಾಮ , ಮಹಾನಾರಾಯಣ ಉಪನಿಷತ್ , ಅಷ್ಟಾವಕ್ರ ಗೀತ , ಹೈಮ್ನ್ಸ್ ಆಫ್ ಪುರಂದರದಾಸ , ವಿದ್ಯಾಸ್ ಇನ್ ಭಗವದ್ಗೀತ  ಮುಂತಾದ 20 ಪುಸ್ತಕಗಳು ಅಮೆಜಾನ್ ಹಾಗೂ ಕಿಂಡಲ್ ನಲ್ಲಿ ಪ್ರಕಟವಾಗಿವೆ . ಕನ್ನಡ ಭಾಷೆಯಲ್ಲಿ ವೇದ ಸಂವತ್ಸರ ಓಂಕಾರ ಪ್ರಕಾಶನದ ಮೂಲಕ ಪ್ರಕಟವಾಗಿದೆ . ನಮ್ಮ ಅಧ್ಯಾತ್ಮಿಕ ಗ್ರಂಥಗಳಲ್ಲಿ ಎಷ್ಟು ವೈಜ್ಯಾನಿಕ ತತ್ವಗಳು ತುಂಬಿವೆ ಎನ್ನುವುದನ್ನು ಶ್ರೀ ರಾಘವೇಂದ್ರ ಅವರ ಕೃತಿಗಳಲ್ಲಿ ಕಾಣಬಹುದು. ತಂತ್ರಜ್ನಾನದ ಇಂದಿನ ಯುವಕರಿಗೆ ಇವರ ಪುಸ್ತಕಗಳು ಅಧ್ಯಾತ್ಮಜ್ನ್ಯಾನದ ಹಿರಿಮೆಯನ್ನು ತೋರಿಸುತ್ತವೆ .

ತಿ.ನಾ. ರಾಘವೇಂದ್ರ

(25 Dec 1941)