ನೀವೂ ಓಡಬಹುದು

Author : ಪ್ರಮೋದ್ ದೇಶಪಾಂಡೆ

Pages 152

₹ 150.00
Year of Publication: 2019
Published by: ಸಾವಣ್ಣ ಎಂಟರ್‌ಪ್ರೈಸಸ್
Address: #57, 1ನೇ ಮಹಡಿ, ಪುಟ್ಟಣ್ಣ ರಸ್ತೆ, ಬಸವನಗುಡಿ, ಬೆಂಗಳೂರು-560004
Phone: 9845224979

Synopsys

ಮ್ಯಾರಥಾನ್ ಪ್ರಿಯರು, ಓಟಗಾರರಾಬೇಕು ಎಂಬ ಕನಸಿಟ್ಟುಕೊಂಡವರಿಗೆ ಹಾಗೂ ಕ್ರೀಡೆಯಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಕನಸಿರುವವರಿಗೆ ಕೈಪಿಡಿಯಾಗಬಲ್ಲ ಪುಸ್ತಕ ನೀವೂ ಓಡಬಹುದು. ಓಟ ಹೇಗಿರಬೇಕು, ಅದಕ್ಕೆ ಬೇಕಾದ ತಯಾರಿ, ಸೋಲೆ ಗೆಲುವಿನ ಸೋಪಾನ ಎಂಬ ನುಡಿಗಟ್ಟನ್ನು ಅರ್ಥಪೂರ್ಣವಾಗಿ ಈ ಕೃತಿಯಲ್ಲಿ ವಿವರಿಸಲಾಗಿದೆ. ಇದು ಇಂಗ್ಲಿಷ್‌ನಿಂದ ಕನ್ನಡಕ್ಕೆ ತರ್ಜುಮೆಯಾಗಿರುವ ಕೃತಿಯಾಗಿದೆ.

About the Author

ಪ್ರಮೋದ್ ದೇಶಪಾಂಡೆ

ಮೂಲತಃ ಮಹಾರಾಷ್ಟ್ರದ ಪುಣೆಯವರಾದ ಪ್ರಮೋದ್‌ ದೇಶಪಾಂಡೆ ಅವರು ಪ್ರಸ್ತುತ ನೆಲೆಸಿರುವುದು ಬೆಂಗಳೂರಿನಲ್ಲಿ. ಹವ್ಯಾಸಿ ಓಟಗಾರ, ಅಥ್ಲೆಟಿಕ್‌ ಕೋಚ್‌ ಕೂಡ ಆಗಿದ್ದಾರೆ. ಇವರು ಬರೆದ masteryour Run ಪುಸ್ತಕವು ಕನ್ನಡ ಹಾಗೂ ಇತರೆ ಭಾಷೆಗಳಿಗೆ ಅನುವಾದಗೊಂಡಿದೆ. ...

READ MORE

Related Books