ಡಾ. ಡಿ.ವಿ. ಗುಂಡಪ್ಪರ ಲೇಖನಿಯಿಂದ ಮಾಸ್ತಿ ಸ್ಮರಣೆ


ಡಾ. ಡಿ.ವಿ. ಗುಂಡಪ್ಪರ ಲೇಖನಿಯಿಂದ ಮಾಸ್ತಿ  ಸ್ಮರಣೆ. ಇದು  'ಶ್ರೀನಿವಾಸ' ಮಾಸ್ತಿ ಸಂಭಾವನಾ ಗ್ರಂಥದಿಂದ ಆಯ್ದ ಲೇಖನ ನಿಮ್ಮ ಓದಿಗಾಗಿ...

ಭಗವಂತನು ಸಾಧು ಸಜ್ಜನರಿಗೆ ತೋರುವ ಅನುಗ್ರಹವು ಲೋಕಾನುಗ್ರಹವಾಗುತ್ತದೆ. 

ನಮ್ಮ ಮಾಸ್ತಿ ವೆಂಕಟೇಶಯ್ಯಂಗಾರರಿಗೆ ಭಗವಂತನು ಕರುಣಿಸಿರುವ ಸಂಪತ್ತನ್ನು ಅವರು ತಮ್ಮ ಜನತೆಗೆ ಹಂಚಿಕೊಡುತ್ತಿದ್ದಾರೆ. ಅದು ಲೋಕದಲ್ಲಿ ಶುಭವನ್ನೂ ಸಂತೋಷವನ್ನೂ ಹರಡುತ್ತಿದೆ.

ವೆಂಕಟೇಶಯ್ಯಂಗಾರರು ಧನ್ಯಜೀವಿ ಭಗವಂತನು ಕೃಪೆ ಮಾಡಲಿ. ಅವರು ಚಿರಂಜೀವಿಯಾಗಿರುವಂತೆ ಭಗವಂತನು ಕೃಪೆ ಮಾಡಲಿ. 

ಈ ಭಾಗ್ಯವನ್ನು ಕಂಡುಕೊಳ್ಳುವ ದೃಷ್ಟಿ ಶಕ್ತಿಯನ್ನೂ ಅದರ ಸವಿ-ಕಾಂತಿಗಳನ್ನು ಅನುಭವಿಸುವ ಅಂತರಂಗ ಪರಿಷ್ಕಾರವನ್ನೂ ನಮ್ಮ ಜನಕ್ಕೆ ಭಗವಂತನು ದಯಮಾಡಿ ಕೊಡಲಿ.  

 

MORE FEATURES

ಅಂಬೇಡ್ಕರ್ ವಿದ್ಯಾವಂತ ಜನರ ಕೈಯಲ್ಲಿ ಮೋಜಿನ ವಸ್ತುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ..

07-12-2025 ಬೆಂಗಳೂರು

"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...

BlrLitFest 2025: ಸಾಹಿತ್ಯಾಸಕ್ತರ ಮಹಾಸಂಗಮ!

06-12-2025 ಬೆಂಗಳೂರು

ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...

ಮತ್ತೆ ಮತ್ತೆ ಕಾಡುವ ಕಥೆಗಳು

06-12-2025 ಬೆಂಗಳೂರು

ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...