'ಈ ಕಾದಂಬರಿಯ ಒಂದೊಂದು ಘಟನೆಯ, ಒಂದೊಂದು ತಿರುವಿಗೂ ಪೂರಕ ಅಂಶಗಳನ್ನು ತುಂಬಿದ್ದಾರೆ ಆಶಾ ರಘು'. ಎನ್ನುತ್ತಾರೆ ಕೆ.ಭಗವಾನ್ ನಾರಾಯಣ. ಅವರು ಲೇಖಕಿ ಆಶಾ ರಘು ಅವರ 'ಗತ' ಕಾದಂಬರಿಗೆ ಬರೆದ ಬೆನ್ನುಡಿ ಹೀಗಿದೆ..
ಪುನರ್ಜನ್ಮ ಪಡೆದ ಹೆಣ್ಣೊಬ್ಬಳು ಜವಾಬ್ದಾರಿ ಸ್ಥಾನದಲ್ಲಿ ನಿಂತು, ಗತಜನ್ಮದಲ್ಲಿ ಉಳಿಸಿಹೋಗಿದ್ದ ಕರ್ತವ್ಯಗಳನ್ನು ಪೂರೈಸಿದ ನಂತರವಷ್ಟೆ ಗುಹೆಯಲ್ಲಿ ಅದೃಶ್ಯಳಾಗುವ ಕತೆಯೊಂದನ್ನು ಆಶಾ ರಘು ಯಾವುದೇ ಗೊಂದಲಗಳಿಗೆ 'ಅನು' ವು ಮಾಡಿಕೊಡದ ರೀತಿಯಲ್ಲಿ 'ಗತ' ವನ್ನು ಸೃಷ್ಟಿಸಿದ್ದಾರೆ. ಒಂದೊಂದು ಘಟನೆ, ಒಂದೊಂದು ತಿರುವಿಗೂ ಪೂರಕ ಅಂಶಗಳನ್ನು ತುಂಬಿದ್ದಾರೆ. ಕೆಲವೊಂದು ಕಠಿಣ ಕಾರ್ಯಗಳನ್ನೂ ಇಲ್ಲಿ 'ಹೂವನ್ನೆತ್ತಿದಷ್ಟೇ ಹಗುರ' ವಾಗಿಸಿದ್ದಾರೆ!
"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...
ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...
ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...
©2025 Book Brahma Private Limited.