ಲೇಖಕ ಮಚ್ಚಮಡ‌ ಲಾಲ ಕುಟ್ಟಪ್ಪನವರ ‘ಮೂಪಾಜೆ ನಿಗಂಟ್’ ಕೃತಿಯ ಲೋಕಾರ್ಪಣೆ

Date: 15-05-2024

Location: ಬೆಂಗಳೂರು


ವಿರಾಜಪೇಟೆ: ಬುಡಕೆಟ್ಟ್ ಸಂಸ್ಕೃತಿ ಅಧ್ಯಯನ ಕೇಂದ್ರ ಕೊಡವಾಮೆರ ಆಶ್ರಯದಲ್ಲಿ ಲೇಖಕ ಮಚ್ಚಮಡ‌ ಲಾಲ ಕುಟ್ಟಪ್ಪ ಅವರ ‘ಮೂಪಾಜೆ ನಿಗಂಟ್’ ಕೃತಿಯ ಲೋಕಾರ್ಪಣಾ ಕಾರ್ಯಕ್ರಮವು ವಿರಾಜಪೇಟೆ ಕೊಡವ ಸಮಾಜ‌ ಸಭಾಂಗಣದಲ್ಲಿ ನಡೆಯಿತು.

ಮಚ್ಚಮಡ‌ ಲಾಲ ಕುಟ್ಟಪ್ಪನವರು ಕನ್ನಡ, ಇಂಗ್ಲಿಷ್, ಕೊಡವ ಭಾಷೆಯಲ್ಲಿ ಬರೆದಿರುವ‌ ತ್ರಿಭಾಷಾ ‘ಮೂಪಾಜೆ ನಿಗಂಟ್’ ಇದಾಗಿದೆ.

ಈ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಸೇರಿದಂತೆ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.

MORE NEWS

ವರ್ತಮಾನವನ್ನು ಕೇಂದ್ರೀಕರಿಸಿಕೊಂಡು ನಡೆಯುವ ಸಂವಾದವೇ ಮೇ-ಸಾಹಿತ್ಯ ಸಮ್ಮೇಳನ

25-05-2024 ಬೆಂಗಳೂರು

ಕೊಪ್ಪಳದಲ್ಲಿ ನಡೆಯುತ್ತಿರುವ 10ನೇ ಮೇ ಸಾಹಿತ್ಯ ಸಮ್ಮೇಳನ 2024 ಮೇ 25ರಂದು ಅರ್ಥಪೂರ್ಣವಾಗಿ ಹೊಸಪೇಟೆ ರಸ್ತೆಯ ಶಿವಶಾಂ...

ಇನ್ಫೋಸಿಸ್ ಪ್ರತಿಷ್ಠಾನ ಮತ್ತು ಭಾರತೀಯ ವಿದ್ಯಾಭವನದ ವತಿಯಿಂದ ‘ವಸಂತೋತ್ಸವ’

24-05-2024 ಬೆಂಗಳೂರು

ಬೆಂಗಳೂರು: ಇನ್ಫೋಸಿಸ್ ಫೌಂಡೇಶನ್ ಮತ್ತು ಭಾರತೀಯ ವಿದ್ಯಾ ಭವನದ ಸಹಯೋಗದಲ್ಲಿ ದಿನಾಂಕ 2024 ರ ಮೇ 25 ರಿಂದ ಮೇ 31 ರವರೆ...

ಎಚ್.ಆರ್. ಲೀಲಾವತಿ ಅವರ 'ಹಾಡಾಗಿ ಹರಿದಾಳೆ' ಆತ್ಮಕಥನಕ್ಕೆ ಶಿವರಾಮ ಕಾರಂತ ಪುರಸ್ಕಾರ

24-05-2024 ಬೆಂಗಳೂರು

ವಿಕಾಸ ಪ್ರಕಾಶನ ಪ್ರಕಟಿಸಿರುವ ಕನ್ನಡನಾಡಿನ ಸುಪ್ರಸಿದ್ಧ ಗಾಯಕಿ ಎಚ್.ಆರ್. ಲೀಲಾವತಿ ಅವರ "ಹಾಡಾಗಿ ಹರಿದಾಳೆ"...