Date: 18-09-2023
Location: ಬೆಂಗಳೂರು
ಕಲ್ಕೂರ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ‘ಕಾರಂತ ಪ್ರಶಸ್ತಿ’ಗೆ ಲೇಖಕ ನಾ.ಸೋಮೆಶ್ವರ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಪ್ರದಾನ ಕಾರ್ಯಕ್ರಮವು 2023 ಅಕ್ಟೋಬರ್ 10 ನೇ ಮಂಗಳವಾರದಂದು ನಡೆಯಲಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು: ವೀರಲೋಕ ಸಂಸ್ಥೆಯು ಪುಸ್ತಕ ಅವಲೋಕನ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು, ವೀರಲೋಕದಿಂದ ಪ್ರಕಟವಾಗಿರುವ ಪುಸ್ತಕಗ...
2023ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ಸವಿರಾಜ್ ಆನಂದೂರು ಅವರ 'ಗಂಡಸರನ್ನು ಕೊಲ್ಲಿರಿ' ಎಂಬ ಕವನ ಸಂಕಲನದ...
ಮೈಸೂರು: ಸ್ಪಂದನ ಸಾಂಸ್ಕೃತಿಕ ಪರಿಷತ್ತಿನಿಂದ ಅಕ್ಟೋಬರ್ 15ರಂದು ರಾಜ್ಯ ಮಟ್ಟದ 'ದಸರಾ ಕವಿಗೋಷ್ಠಿ'ಯನ್ನು ಮೈಸ...
©2023 Book Brahma Private Limited.