ತನು ಮನು ಪ್ರಕಾಶನ

2000ನೇ ಇಸ್ವಿಯಲ್ಲಿ ಆರಂಭವಾಗಿ ಅತ್ಯಮೂಲ್ಯ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿರುವ ಸಂಸ್ಥೆ ತನು ಮನು ಪ್ರಕಾಶನ. ಸ್ವತಃ ಲೇಖಕರಾಗಿರುವ ಮಾನಸ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರಕಾಶನ ಸಂಸ್ಥೆ ಇದಾಗಿದೆ.

ಈ ಪ್ರಕಾಶನದ 60ಕ್ಕೂ ಹೆಚ್ಚು ಪ್ರಕಟಣೆಗಳು ವಿವಿಧ ಪರೀಕ್ಷೆಗಳಿಗೆ ಪಠ್ಯಗಳಾಗಿ ನಿಗದಿಯಾಗಿವೆ. ಅಷ್ಟರ ಮಟ್ಟಿಗೆ ಮೌಲಿಕ ಆಕರ ಗ್ರಂಥಗಳಂತಿರುವ ಪುಸ್ತಕಗಳನ್ನು ಹೊರತಂದಿರುವ ಹೆಮ್ಮೆ ಈ ಸಂಸ್ಥೆಯದು.

ಡಿವಿಜಿ ಅವರ ’ಮಂಕುತಿಮ್ಮನ ಕಗ್ಗ’, ’ಮರುಳಮುನಿಯನ ಕಗ್ಗ’ವನ್ನೂ ತನು ಮನು ಪ್ರಕಟಿಸಿದೆ. ಇದಲ್ಲದೆ ಸಿಪಿಕೆ, ಬೆಳ್ಳಾವೆ ವೆಂಕಟನಾರಾಯಣಪ್ಪ,ದೇಜಗೌ, ಕೆ.ಎಸ್. ಭಗವಾನ್, ಲಿಂಗದೇವರು ಹಳೆಮನೆ ಮೊದಲಾದ ಹಲವು ಹಿರಿಯರ ಮಹತ್ವದ ಕೃತಿಗಳು ಈ ಪ್ರಕಾಶನದಿಂದ ಪ್ರಕಟವಾಗಿವೆ.

BOOKS BY TANU MANA PRAKASHANA

ಗೀತಾಂಜಲಿ

ದೇವಬಾಗ

ಚಪ್ಪಲಿ ರಿಪೇರಿ

ಅನಂತಮೂರ್ತಿಯವರ ಸಾಹಿತ್ಯದ ಒಲವು - ನಿಲುವುಗಳು

ಕಾರಂತರ ಕಾದಂಬರಿಗಳು

ವಾಲ್ಮೀಕಿ ರಾಮಾಯಣ

ಮಹೇಶ್ವರಿ

ಶಕುಂತಲೆಯ ಸ್ವಗತ

Publisher Address

ತನು ಮನು ಪ್ರಕಾಶನ, ನಂ.1267, 1 ನೇ ಕ್ರಾಸ್, 2 ನೇ ಹಂತ, ಶ್ರೀರಾಮಪುರ 2 ನೇ ಹಂತ, ವಿವೇಕಾನಂದ ವೃತ್ತದ ಹತ್ತಿರ, ಮೈಸೂರು - 570023

"No.1267, 1st Cross, 2nd Stage, Sriramapura 2nd Stage, Near Vivekananda Circle, Mysore - 570023" TANU MANU PUBLICATION, 42, G BLOCK, 3RD CROSS RAMAKRISHNA NAGAR, MYSORE-22

Publisher Contact

9448056562

Email

manasamysore120@gmail.com