ವೈಷ್ಣವಿ ಪ್ರಕಾಶನ

ರಾಯಚೂರು ಜಿಲ್ಲೆಯ ಮಾನವಿ ತಾಲ್ಲೂಕಿನ ಕೆ. ಗುಡದಿನ್ನಿಯ ವೈಷ್ಣವಿ ಪ್ರಕಾಶನವು ಕನ್ನಡದಲ್ಲಿ ಹೊಸಬರ ಹಾಗೂ ಮಹತ್ವದ ಪುಸ್ತಕಗಳನ್ನು ಪ್ರಕಟಿಸುತ್ತ ಬಂದಿದೆ. ಅನಿಲ್‌ ಗುನ್ನಾಪುರ, ದಾದಾಪೀರ್‌ ಜೈಮನ್‌, ಜ.ನಾ. ತೇಜಶ್ರೀ ಅವರ ಪುಸ್ತಕಗಳನ್ನ ಪ್ರಕಟಿಸಿದೆ.

BOOKS BY VAISHNAVI PRAKASHANA

ನದಿಯೊಂದು ನಿದ್ರಿಸಿದಾಗ

ಭೂಮಿಯ ಋಣ

ವೋಲೆ ಸೋಯಿಂಕಾ ವಾಚಿಕೆ

ಕಲ್ಲು ಹೂವಿನ ನೆರಳು

ನೀಲಕುರಿಂಜಿ

ಧರಣಿ ಬೆಳಗಿದ ದೇವತೆ

ಬೆಳ್ಳಿಮೈ ಹುಳ

ಹಿಂಡೆಕುಳ್ಳು

Publisher Address

ಕೆ ಗುಡದಿನ್ನಿ, ಮಾನ್ವಿ ತಾಲ್ಲೂಕು, ರಾಯಚೂರು ಜಿಲ್ಲೆ

K Gudadinni, Manvi Taluk, Raichur District

Publisher Contact

9620170027

Email

aniltg143@gmail.com