Story/Poem

ಅಸಪ ಗೇರುಕಟ್ಟೆ

ಅಸಪ ಗೇರುಕಟ್ಟೆ ಅವರು ಮೂಲತಃ ದಕ್ಷಿಣಕನ್ನಡದ ಬೆಳ್ತಂಗಡಿಯವರು. 1995 ಮೇ 1ರಂದು ಜನನ. ಪ್ರಸ್ತುತ ಬೆಂಗಳೂರಿನಲ್ಲಿ ವಾಸ್ತವ್ಯ. ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಅವರು ತಮ್ಮನ್ನು ಬರವಣಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಸಾಹಿತ್ಯ ಪ್ರಕಾರ ಕವನ.

More About Author

Story/Poem

ಅಮ್ಮ ಜೋರಿರಬೇಕಿತ್ತು!!

ಹಳಿ ತಪ್ಪುವ ಮಕ್ಕಳ ನೆನೆದು ಕಣ್ಣೀರಾಗುವ ಅಮ್ಮ ಕಿವಿ ಹಿಂಡುವಷ್ಟಾದರೂ ಜೋರಿರಬೇಕಿತ್ತು! ಪ್ರೀತಿ ಸಲಹಿದ ಮನ ನೋಯಲು ಗದರುವಷ್ಟಾದರೂ ಜೋರಿರಬೇಕು! ಗಾಳಿ ಸುದ್ದಿಗೆ ಕಣ್ಣೀರಾಗುವ ಆಕೆ ಮಾತಿಗೆ ಮರುಮಾತಾಗುವಷ್ಟಾದರೂ ಜೋರಿರಬೇಕಿತ್ತು! ಮಾಡದ ತಪ್ಪಿಗೆ ಬೊಟ್ಟು ಮಾಡುವ ಲೋಕದ ...

Read More...