ಹೆಚ್. ಪಿ. ಕೃಷ್ಣಮೂರ್ತಿ
ಕೋಲಾರ ಜಿಲ್ಲೆ ಚಿಂತಾಮಣಿ ಮೂಲದ ಹೆಚ್. ಪಿ. ಕೃಷ್ಣಮೂರ್ತಿ ಅವರು ಬಿ ಕಾಂ ಪದವೀಧರರು. ಬಾಲ್ಯದಿಂದಲೇ ಸಾಹಿತ್ಯಾಸಕ್ತಿ.ಹೈಸ್ಕೂಲಿನಲ್ಲಿ ಇರುವಾಗಲೇ ಪದ್ಯ, ಹನಿಗವನ ಬರೆಯುವ ಗೀಳು ಪ್ರಾರಂಭಿಸಿದರು.ಇವರ ಕವಿತೆಗಳು ತುಷಾರಾ, ಮಯೂರ, ಸುಧಾ, ಮಂಗಳ, ವಿಶ್ವವಾಣಿ, ವಿಕ್ರಮಗಳಂತಹ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಪ್ರಸ್ತುತ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.
More About Author