Story/Poem

ಪೌರ್ಣಮಿ ಪ್ರೇಮ್ ಪ್ರಸಾದ್

ಪೌರ್ಣಮಿ ಪ್ರೇಮ್ ಪ್ರಸಾದ್ ರವರು ಮೂಲತಃ ಉಡುಪಿಯವರು. ಬರವಣಿಗೆ ಅವರ ಆಸಕ್ತಿಯ ಕ್ಷೇತ್ರ. ಇವರ ಹಲವಾರು ಕಥೆ ಕವನಗಳು ಪ್ರತಿಲಿಪಿಯಲ್ಲಿ ಹಾಗೂ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಕರಾಟೆ, ಕ್ರಾಫ್ಟ್, ಪೇಯಿಂಟಿಂಗ್, ರಂಗೋಲಿ, ಪರಿಸರ, ಇವೆಲ್ಲ ಅವರ ಆಸಕ್ತಿಯ ಕ್ಷೇತ್ರಗಳು. ಪ್ರಸ್ತುತ ತಮ್ಮದೇ ಆದ ಉನ್ನತಿ ಕೆರಿಯರ್ ಅಕಾಡೆಮಿ ಎನ್ನುವ ಸಂಸ್ಥೆಯನ್ನು ನಡೆಸುತ್ತಿದ್ದಾರೆ.

More About Author

Story/Poem

ಪ್ರೀತಿಯ ಆಳ

ಎದೆ ಬಗಿದು ತೋರಲು ನಾ...ಹನುಮನಲ್ಲ.. ಉಜ್ಜಿ,ಜಜ್ಜಿ,ತಿಕ್ಕಿ,ತೀಡಿ ಪೇಳಲು ನಾ ಅಕ್ಕಸಾಲಿಗನಲ್ಲ... ಪರಿಶುದ್ಧ ಪ್ರೀತಿ ತೋರಗೊಡಲು ನನ್ನಲ್ಲಿ ಯಾವುದೇ ಹಾಲ್ ಮಾರ್ಕ್ ಇಲ್ಲ.. ಗಂಧದಂತೆ ನಾ ... ನೀ ಎಷ್ಟು ತಿಕ್ಕಿದರು ಕರಗಿ ಪರಿಮಳವ ಕೊಡುವೆ... ನಿನ್ನ ಖುಷಿಗೆ ಮಿಗಿಲಾಗಿ ನಂಗ...

Read More...