Story/Poem

ಸಂಗಮೇಶ ಸಜ್ಜನ

ಸಂಗಮೇಶ ಸಜ್ಜನ ಅವರು ಮೂಲತಃ ಕಲಬುರ್ಗಿಯವರು, ಪ್ರಸ್ತುತ ಬೆಂಗಳೂರಿನ ಕಾರ್ಪೋರೇಟ್ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಓದು, ಸಾಹಿತ್ಯ ಬರವಣಿಗೆ, ಪುಸ್ತಕ ವಿಮರ್ಶಾ ಹವ್ಯಾಸವನ್ನು ಚಿಕ್ಕಂದಿನಿಂದಲೆ ರೂಢಿಸಿಕೊಂದ್ದ ಅವರ ಹಲವಾರು ಚುಟುಕು ಕವಿತೆ, ಬರಹಗಳು ಕನ್ನಡದ ಹಲವಾರು ನಿಯತಕಲಿಕೆ, ಪತ್ರಿಕೆಯಲ್ಲಿ ಪ್ರಕಟವಾಗಿವೆ.

More About Author

Story/Poem

ಬೈಟೂ ಚಹಾ

ನಾವು ಒಂದೇ ಕಪ್ ಚಹಾ ತಗೊಂಡು ಬೈಟೂ ಮಾಡಿ ಕುಡಿತೀವಿ... ಯಾಕೆ? ಯಾಕಂದ್ರೆ, ಹಂಚಿಕೊಳ್ಳುವುದರಲ್ಲಿ ಸುಖವಿದೆ. ಒಟ್ಟಿಗೆ ಕೂತು ಬೈ ಟೂ ಮಾಡಿ ಬಗೆ ಬಗೆ ಮಾತುಗಳಾಡಿ ಸುಖ ದುಃಖ ಹಂಚಿಕೊಂಡು ಪ್ರೀತಿ ಪ್ರೇಮ ಬೆರೆಸಿಕೊಂಡು ಉಫ್ ಅಂತ ಆರಿಸಿ ಕುಡಿತೀವಲ್ಲ... ಹಾಗೇನೇ, ಬದು...

Read More...