Story/Poem

ಸರಸ್ವತಿ ಎಲ್. ಮಂಜು

ಸರಸ್ವತಿ ಎಲ್. ಮಂಜು ಅವರು ಮೂಲತಃ ಚಿತ್ರದುರ್ಗದವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರ. ಕತೆ, ಕವನ, ಲೇಖನ ಬರವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ.

More About Author

Story/Poem

ವಿಧಿಯ ಚೆಲ್ಲಾಟ

ನಿತ್ಯ ಸರಣಿ ಸಾವುಗಳ ನೋಡಿ ಸತ್ತು ಮನಸೊರಗಿದೆ ಕನಸುಗಳು ಬಾಡಿ ಗುರಿಮುಟ್ಟುವ ತವಕಗಳ ನೋಡಿ, ನಗುತಿದೆ ವಿಧಿ ತಮಾಷೆ ಮಾಡಿ ಎಲ್ಲಿಗೆ ಈ ಪಯಣ ಯಾಕಾಗಿ ಈ ಕದನ ಬದುಕಿನ ಪಯಣ ಅರ್ಥವಾಗದ ಕದನ ಸತ್ಯದ ಬಿರುಗಾಳಿ ಒಮ್ಮೆ ಬೀಸಿದಾಗ ಮಿತ್ಯದ ಕನಸಿನ ಗಾಳಿಗೋಪುರ ಚದುರಿ ಹೋಗುವುದು ...

Read More...