Story/Poem

ಸೌರಭ ರಾವ್

ಸೌರಭ ರಾವ್ ಅವರು ಬೆಂಗಳೂರಿನಲ್ಲಿ ವಾಸ್ತವ್ಯವಿದ್ದಾರೆ. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದ್ದು, ಕವನ, ಕಲೆ ಹಾಗೂ ವನ್ಯಜೀವಿ ಕುರಿತ ಹವ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಸಂವಹನ ವ್ಯವಸ್ಥಾಪಕಿಯಾಗಿದ್ದಾರೆ. 

More About Author

Story/Poem

ತೇವ

ಮೋಡದೊಳಗಿನ ತೇವ ಮೋಡವೆಲ್ಲಾ ಮಳೆಯಾಗಿಬಿಡುವ ತೇವ ಧಗೆಯಲ್ಲಿ ದಣಿದ ಧರಿತ್ರಿ ಮೊದಲ ಮಳೆಗೆ ಸೂಸುವ ಮೃದ್ಗಂಧದ ತೇವ ಊರ ಹೊರಗಿನ ತಾವರೆ ಸರಸ್ಸಿನಲ್ಲಿ ಕಿರಿದಲೆಗಳು ಮೂಡಿ ಮರೆಯಾಗುವ ತೇವ ಹಳದಿ ಕರವೀರದೊಳಗೆ ಅಡಗಿ ಕೂತ ಇಬ್ಬನಿಯ ತೇವ ಮನೆಯ ಮುಂದಿನ ರಂಗೋಲಿ ಜಿನುಗು ಮಳೆಯಲ್ಲಿ ತನ್ನ ಚುಕ್ಕ...

Read More...

ಯಶೋಧರೆಗೆ

ಹಡೆದ ನೋವಿಗೆ ನರಳಿ ನಿದ್ದೆಹೋಗಿದ್ದ ನಿನ್ನ ದಿವ್ಯಕತ್ತಲಿಗೇನು ಗೊತ್ತಿತ್ತು ನಿನ್ನೊಳಗಿದ್ದ ನವಜೀವಕ್ಕೆ ಕಾರಣನಾಗಿ ಅದೇ ಕತ್ತಲಲ್ಲಿ ನಿನಗೆ ಹೇಳದೆಯೂ ಹೊರಟುಬಿಟ್ಟ ಅವನ ಅಜಾತ, ಅಮರ್ತ್ಯ, ಅನಂತ ಬೆಳಕಿನ ಹುಡುಕಾಟ? ಪರಿತ್ಯಜಿಸಿದವನ ಪ್ರಜ್ಞಾಶೂನ್ಯಳಾಗಿ ಶಪಿಸಲಿಲ್ಲ ಬೆಳೆವ ಕಂದನ ಹಾಲುಮನ...

Read More...