Book Watchers

ಉಮ್ಮೆ ಜೈಬ

ಉಮ್ಮೆ ಜೈಬ ಅವರು 1998 ಜುಲೈ 06 ರಂದು ಚಿತ್ರದುರ್ಗದ ಮೊಳಕಾಲ್ಮುರಿನ ನಾಗಸಮುದ್ರದಲ್ಲಿ ಜನಿಸಿದರು. ತಂದೆ ಅದ್ಬುಲ್ ರೆಹಮಾನ್, ತಾಯಿ ಪರ್ವಿನ್ ಬಾನು. ಬಾಲ್ಯದಿಂದಲೆ ವೈಚಾರಿಕ ಚಿಂತನೆಯತ್ತ ಮುಖ ಮಾಡಿರುವ ಅವರು ಪ್ರಸ್ತುತ ಚಿತ್ರದುರ್ಗದ ಪದವಿ ಪೂರ್ವ ಕಾಲೇಜಿನಲ್ಲಿ ಅಂತಿಮ ಬಿ.ಎಸ್ಸಿ. ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಕಾದಂಬರಿ, ಸಂಶೋಧನೆ ಪುಸ್ತಕಗಳ ಓದಿನೊಂದಿಗೆ ಹಾಡುವ ಕಲೆಯನ್ನು ವೃದ್ಧಿಸಿಕೊಂಡಿದ್ದಾರೆ.

Articles

ಅದ್ಭುತ ವಿಚಾರವಂತಿಕೆಯ ‘ಮೂಕಜ್ಜಿಯ ಕನಸುಗಳು’

ಮೊಕಜ್ಜಿಗೆ ಅಪಾರವಾದ ವೈಜ್ಞಾನಿಕ ಶಕ್ತಿ, ವಿಚಾರವಂತಿಕೆ ಸತ್ಯ ಸುಳ್ಳುಗಳ ಪರಿಕಲ್ಪನೆ ಹೆಚ್ಚಾಗಿ ಇರುತ್ತೆ. ಮೊಮ್ಮಗ ಸುಬ್ಬರಾವ್ ಅವಳೊಂದಿಗೆ ಹೆಚ್ಚಾಗಿ ಕಾಲ ಕಳೆಯುತ್ತಾನೆ ಕಾಡಲ್ಲಿ ಸುತ್ತಾಡಿ ಅಲ್ಲಿ ಸಿಕ್ಕಿದ ಮೊಳೆ, ಬೂದಿ, ತಾಮ್ರದ ತುಂಡು ತಂದು ಅಜ್ಜಿಯ ಮುಂದೆ ತನ್ನ ಶಂಕೆಗಳ ಹಿನ್ನೆಲೆಯಲ್ಲಿ ಬಿಚ್ಚಿಡುತ್ತಾನೆ.

Read More...