ದಂಡಿಯ ದಶಕುಮಾರ ಚರಿತ್ರೆ

Author : ವಿಜಯಸಿಂಹ ಆಚಾರ್ಯ ಸಿ.ಜಿ.

Pages 120

₹ 110.00




Year of Publication: 2016
Published by: ಸಾಹಿತ್ಯ ಲೋಕ ಪಬ್ಲಿಕೇಷನ್ಸ್
Address: # 745, 12ನೇ ಮುಖ್ಯರಸ್ತೆ, 3ನೇ ಬ್ಲಾಕ್, ಹಳೆಯ ಪೊಲೀಸ್ ಠಾಣೆ, ರಾಜಾಜಿನಗರ, ಬೆಂಗಳೂರು-560010
Phone: 099459 39436

Synopsys

‘ದಂಡಿಯ ದಶಕುಮಾರ ಚರಿತ್ರೆ’ ಕೃತಿಯು ವಿದ್ವಾನ್ ವಿಜಯಸಿಂಹ ಆಚಾರ್ಯ ಸಿ.ಜಿ. ಅವರು ರಚಿಸಿದ್ದು, ಮಹಾಕವಿ ದಂಡಿಯು ದಶಕುಮಾರನ ಚರಿತ್ರೆಯನ್ನು ಕಟ್ಟಿಕೊಡುವ ಕೃತಿ ಇದು. ಈತ ಸುಮಾರು 7ನೇ ಶತಮಾನದಲ್ಲಿದ್ದ ಸಂಸ್ಕೃತ ಕವಿ. ದಶಕುಮಾರ ಚರಿತ್ರೆಯು ಈತನ ಗದ್ಯಕಾವ್ಯವಾಗಿದೆ. ಕಾವ್ಯಲಕ್ಷಣ, ಅಲಂಕಾರ ಇತ್ಯಾದಿ ಗಳಲ್ಲಿ ದಂಡಿಯ ವಿಮರ್ಶೆಯು ವಿದ್ವಾಂಸರನ್ನು ಆಕರ್ಷಿಸಿದೆ. ಬಾಮಹ ಅಲಂಕಾರ ಪಂಥದ ಪ್ರವರ್ತಕ ಎಂದೂ ಈತ ಪ್ರಸಿದ್ಧಿ ಪಡೆದಿದ್ದಾನೆ.

About the Author

ವಿಜಯಸಿಂಹ ಆಚಾರ್ಯ ಸಿ.ಜಿ.

ವಿಜಯಸಿಂಹ ಆಚಾರ್ಯ ಸಿ.ಜಿ. ಅವರು ವಿದ್ವಾಂಸರು, ಪ್ರವಚನಾಕಾರರು. ವಿಷ್ಣು ತತ್ವ ನಿರ್ಣಯ, ಮಂಗಳಾಷ್ಟಕಂ, ಪ್ರಮಾಣ ಪದ್ಧತಿ, ಚರಣವ್ಯೂಹ, ಅವತಾರ ಸ್ತುತಿ ಹೀಗೆ ಧಾರ್ಮಿಕ ವಿಷಯಗಳ ಮೇಲೆ ಅಂತರ್ಜಾಲ ಸೇರಿದಂತೆ ಉಪನ್ಯಾಸ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಈ ವಿಷಯಗಳಿಗೆ ಸಂಬಂಧಿಸಿದ ಅವರ `ಕೇಳು ಪುಸ್ತಕ' ಗಳಿವೆ. ಕೃತಿಗಳು: ದಂಡಿ ದಶಕುಮಾರ ಚರಿತ್ರೆ . ...

READ MORE

Related Books