ಗಣಿತ ಲೋಕ

Author : ಶ್ರೀಮತಿ ಹರಿಪ್ರಸಾದ್

Pages 92

₹ 45.00




Year of Publication: 2012
Published by: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು
Address: ಬೆಂಗಳೂರು

Synopsys

ಶ್ರೀಮತಿ ಹರಿಪ್ರಸಾದ ಅವರ ಕೃತಿ-ಗಣಿತ ಲೋಕ. ಗಣಿತ ಜ್ಞಾನಕ್ಷೇತ್ರದ ವಿಶೇಷತೆಗಳನ್ನು ಲೇಖಕರು ಇಲ್ಲಿ ಸರಳವಾಗಿ ದಾಖಲಿಸಿದ್ದಾರೆ. ಗಣಿತ ಸೂತ್ರಗಳು, ರೇಖಾಗಣಿತದ ಹಾಗೂ ಬೀಜಗಣಿತದ ಸೂತ್ರಗಳು ಇತ್ಯಾದಿ ಸಂಪಾದಿಸಿದ್ದೇ ಈ ಕೃತಿ. ವಿಜ್ಞಾನದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಉಪಯುಕ್ತವಾದ ಕೃತಿ ಇದು.

About the Author

ಶ್ರೀಮತಿ ಹರಿಪ್ರಸಾದ್

ಶ್ರೀಮತಿ ಹರಿಪ್ರಸಾದ್, ಬಿ.ಎಸ್ಸಿ., ಎಂ.ಎ., (ಸಮಾಜಶಾಸ್ತ್ರ) ಸ್ನಾತಕೋತ್ತರ ಡಿಪ್ಲೊಮಾ (ಇಂಗ್ಲಿಷ್) ಪದವೀಧರರು.  ಕೇಂದ್ರ ಆಹಾರ ಸಂಶೋಧನಾಲಯದಲ್ಲಿ ವಿಜ್ಞಾನಿಯಾಗಿ ನಿವೃತ್ತರು. ಬೆಂಗಳೂರಿನಲ್ಲಿ 07-03-1936 ರಲ್ಲಿ ಜನಿಸಿದರು. ತಂದೆ  ಕೆ.ಎಸ್. ರಾಜಯ್ಯಂಗಾರ್, ಆರ್. ತಾಯಿ-  ಸರೋಜಮ್ಮ. ವಿಜ್ಞಾನ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಪರಿಸರಮಾಲಿನ್ಯ (ಸಹಲೇಖಕಿಯಾಗಿ) 1982, ನೆಹರೂ ಮತ್ತು ವಿಜ್ಞಾನ (ಸಂಪಾದಕಿ: ಕರಾವಿಪ) ಹಸಿರು ಸೊಪ್ಪು-ಪೌಷ್ಟಿಕಾ, ಕುದುಪಲಕ್ಕಿ, ಆಧುನಿಕ ಅಕ್ಕಿ ಗಿರಣಿ, ಜಗದೀಶ್ ಚಂದ್ರಬೋಸ್, ಬಂಕಿಮಚಂದ್ರ (ಅನುವಾದ) ಭಾರತ್ ಭಾರತಿ ಸ್ವರಸಂಪದ (ಜೀವನ ಚರಿತ್ರೆ) 1973 ರಲ್ಲಿ ಕೃತಿಗಳನ್ನು ಪ್ರಕಟಿಸಿದ್ದಾರೆ. ಆಹಾರ ವಿಜ್ಞಾನ ಸೈನ್ ರಿಪೋರ್ಟರ್ (ವಿಜ್ಞಾನ ವರದಿಗಾರರು) ಬಾಲವಿಜ್ಞಾನ 33 ವರ್ಷ ಕಾಲ, 2006ರಿಂದ ...

READ MORE

Related Books