ಗಣಿತ ರಸಾಯನ

Author : ಬಿ.ಕೆ. ವಿಶ್ವನಾಥರಾವ್

Pages 81

₹ 50.00




Year of Publication: 2015
Published by: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು
Address: # 24/2 & 24/3, ವಿಜ್ಞಾನ ಭವನ, 2ನೇ ಹಂತ, 21ನೇ ಮುಖ್ಯರಸ್ತೆ, ಬನಶಂಕರಿ, ಬೆಂಗಳೂರು-560070
Phone: 08026718939

Synopsys

ಗಣಿತ ರಸಾಯನ ಎಂಬುದು ಲೇಖಕ ಬಿ.ಕೆ. ವಿಶ್ವನಾಥರಾವ್ ಅವರು ಬರೆದ ಕೃತಿ. ಗಣಿತ ಶಾಸ್ತ್ರದಲ್ಲಿರುವ ಆಸಕ್ತಿಕರ ಸಂಗತಿಗಳನ್ನು, ಸೂತ್ರಗಳನ್ನು, ಸಮೀಕರಣಗಳನ್ನು ಅತ್ಯಂತ ಕುತೂಲಕರವಾಗಿ ವಿವರಿಸಿರುವ ಕೃತಿ ಇದು. ಚಾಣಕ್ಯ, ರಾಮಾನುಜನ್ ಸೇರಿದಂತೆ ಪ್ರಾಚೀನ ಭಾರತದ ಗಣಿತ ಶಾಸ್ತ್ರಜ್ಞರನ್ನು, ಗಣಿತಕ್ಕೆ ಸಂಬಂಧಿಸಿದ ಅವರ ತರ್ಕಗಳನ್ನು ಸಹ ಕೃತಿಯಲ್ಲಿ ಚರ್ಚಿಸಲಾಗಿದೆ. ಆದ್ದರಿಂದ, ಗಣಿತ ಶಾಸ್ತ್ರದಲ್ಲಿ ಸಂಶೋಧನೆ ನಡೆಸುವ ವಿದ್ಯಾರ್ಥಿಗಳಿಗೆ ಪ್ರಾಥಮಿಕವಾಗಿಯೂ ಹಾಗೂ ಗಣಿತದ ಒಳನೋಟದ ಸೂಕ್ಷ್ಮತೆಗಳನ್ನು ತೆರೆದು ತೋರುವ ಕೃತಿಯಾಗಿಯೂ ಗಮನ ಸೆಳೆಯುತ್ತದೆ.

About the Author

ಬಿ.ಕೆ. ವಿಶ್ವನಾಥರಾವ್

ಬಿ.ಕೆ. ವಿಶ್ವನಾಥರಾವ್ ಅವರು ಲೇಖಕರು. ಕೃತಿಗಳು: ಮಾಯಾಚೌಕಗಳ ಮಾಯಾ ಪ್ರಪಂಚ, ಗಣಿತ ಶಾಸ್ತ್ರದಲ್ಲಿ ಮಿಂಚಿದ ಮಹಿಳೆಯರು. ಅಂಕಿ ಸಂಖ್ಯೆಗಳ ಸಾಮ್ರಾಜ್ಯದಲ್ಲಿ, ಗಣಿತ ರಸಾಯನ ...

READ MORE

Related Books