ಪ್ರತಿಭಾ ಸಂಪನ್ನರು, ಭಾಗ-3

Author : ವಿವಿಧ ಲೇಖಕರು

Pages 160

₹ 125.00




Year of Publication: 2014
Published by: ವಿ.ಸೀ. ಸಂಪದ
Address: 25, ವಸುಂಧರಾ, 7th, C-ಕ್ರಾಸ್, ರಾಜೀವ್ ನಗರ, ಬನಶಂಕರಿ, 3 ನೇ ಸ್ಟೇಜ್, 4ನೇ ಹಂತ, ಬೆಂಗಳೂರು-560085,

Synopsys

ಹಿರಿಯ ವ್ಯಕ್ತಿಗಳ ಪರಿಚಯಾತ್ಮಕ ಕೃತಿ ’ಪ್ರತಿಭಾ ಸಂಪನ್ನರು’. ಕನ್ನಡ ಜೈನ ಸಾಹಿತ್ಯ ಪರಿಚಾರಕ ಜಿ. ಬ್ರಹ್ಮಪ್ಪ, ಸಂಶೋಧಕ ಹುರಗಲವಾಡಿ ಲಕ್ಷ್ಮೀ ನರಸಿಂಹಶಾಸ್ತ್ರೀ, ಚಿಂತಕ ಜಿ. ರಾಮಕೃಷ್ಣ ಸೇರಿದಂತೆ ಒಟ್ಟು 14 ಗಣ್ಯರ-ಚಿಂತಕರನ್ನು ಈ ಕೃತಿ ಪರಿಚಯಿಸುತ್ತದೆ.

ಸಾಹಿತ್ಯ, ಸಮಾಜಸೇವೆ, ಸಂಸ್ಕೃತಿ-ಜನಪರ ಆಂದೋಲನ ಹೀಗೆ ವಿವಿಧ ವಲಯದಲ್ಲಿ ಸಲ್ಲಿಸಿದ ಅನನ್ಯ ಸೇವೆಯ ಹಿನ್ನೆಲೆಯಲ್ಲಿ ವಿ.ಸೀ. ಸಂಪದ ವೇದಿಕೆಯು ಈಗಾಗಲೇ ಎರಡು ಭಾಗಗಳಲ್ಲಿ ಕೃತಿಗಳನ್ನು ಪ್ರಕಟಿಸಿದ್ದು, ಅದರ ಮುಂದುವರಿದ ಭಾಗವಾಗಿ ’ಪ್ರತಿಭಾ ಸಂಪನ್ನರು ಭಾಗ-3 ' ಕೃತಿ ಇದಾಗಿದೆ. ವಿವಿಧ ಲೇಖಕರು ಒಬ್ಬೊಬ್ಬ ಗಣ್ಯರನ್ನು ಲೇಖನದಲ್ಲಿ ಪರಿಚಯಿಸಿದ್ದಾರೆ.

About the Author

ವಿವಿಧ ಲೇಖಕರು

. ...

READ MORE

Related Books