ಬಸವರಾಜ ಡೋಣೂರ ಅವರ ’ಉರಿವ ಕೆಂಡದ ಮೇಲೆ’ ಕೃತಿ ಲೋಕಾರ್ಪಣೆ

Start Date: 17-09-2021 05:00 PM

Venue: ಶೇಷಾದ್ರಿಪುರಂ ಶಿಕ್ಷಣ ಸಮೂಹ ಸಂಸ್ಥೆಯ ದತ್ತಿ ಸಭಾಂಗಣ


ಧಾರವಾಡದ ಕರ್ನಾಟಕ ವಿಕಾಸ ರಂಗ ಹಾಗೂ ಮನೋಹರ ಗ್ರಂಥಮಾಲಾ ವತಿಯಿಂದ ಬಸವರಾಜ ಡೋಣೂರ ಅವರ ’ಉರಿವ ಕೆಂಡದ ಮೇಲೆ’ ಕಾದಂಬರಿಯ ಬಿಡುಗಡೆ ಸಮಾರಂಭ ಹಮ್ಮಿಕೊಂಡಿದ್ದು ಕಾರ್ಯಕ್ರಮವು ಸೆಪ್ಟೆಂಬರ್ 17, 2021 ಶುಕ್ರವಾರದಂದು ಸಂಜೆ 5 ಗಂಟೆಗೆ ಶೇಷಾದ್ರಿಪುರಂ ಶಿಕ್ಷಣ ಸಮೂಹ ಸಂಸ್ಥೆಯ ದತ್ತಿ ಸಭಾಂಗಣದಲ್ಲಿ ನಡೆಯಲಿದೆ.

ಪುಸ್ತಕ ಬಿಡುಗಡೆ: ತೇಜಸ್ವಿ ಕಟ್ಟೀಮನಿ, ಕುಲಪತಿಗಳು, ರಾಷ್ಟ್ರೀಯ ಆದಿವಾಸಿ ವಿಶ್ವವಿದ್ಯಾಲಯ ವಿಜಯನಗರ, ಆಂಧ್ರಪ್ರದೇಶ.

ಮುಖ್ಯ ಅತಿಥಿಗಳು: ನಾಡೋಜ ಡಾ. ಮನು ಬಳಿಗಾರ್, ಮಾಜಿ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು.

ನಾಡೋಜ ವೂಡೇ ಪಿ.ಕೃಷ್ಣ, ಗೌರವ ಪ್ರಧಾನ ಕಾರ್ಯದರ್ಶಿಗಳು , ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ.

ಡಾ.ಎಂ.ಎಸ್ ಆಶಾದೇವಿ, ಖ್ಯಾತ ವಿಮರ್ಶಕರು.

ಅಧ್ಯಕ್ಷತೆ: ಬಸವರಾಜ ಕಲ್ಗುಡಿ, ಖ್ಯಾತ ಸಂಶೋಧಕರು ಮತ್ತು ವಿಮರ್ಶಕರು.

ಉಪಸ್ಥಿತಿ: ಬಸವರಾಜ ಡೋಣೂರ. ಲೇಖಕರು.  

More events

ಲೇಖಿಕಾ ಸಾಹಿತ್ಯ ವೇದಿಕೆ 21ನೆಯ ವಾ...

24-09-2021 10:30 AM , ಬೆಂಗಳೂರಿನ ಎನ್. ಆರ್. ಕಾಲೋನಿಯ ಬಿ.ಎಂ.ಶ್ರೀ ಕಲಾಭವನ

ಬೆಂಗಳೂರಿನ ಲೇಖಿಕಾ ಸಾಹಿತ್ಯ ವೇದಿಕೆ ವತಿಯಿಂದ ಲೇಖಿಕಾ ಸಾಹಿತ್ಯ ವೇದಿಕೆ 21ನೆಯ ವಾರ್ಷಿಕೋತ್ಸವ " ಸಾಹಿತ್ಯ ಸಖೀ-ಲೇಖಿಕಾ" ಪುಸ್ತಕ ಬಿಡುಗಡೆ  ಹಾಗೂ 2020ನೇ...

ಗಂಧದ ಬೀಡು ಕಾರ್ಯಕ್ರಮದಲ್ಲಿ ರಂಗಕರ...

24-09-2021 07:20 PM , ಬುಕ್‌ ಬ್ರಹ್ಮ ಫೇಸ್‌ ಬುಕ್‌ ಪೇಜ್‌ ಮತ್ತು ಯೂ ಟ್ಯೂಬ್

ಬುಕ್‌ಬ್ರಹ್ಮದ ಗಂಧದ ಬೀಡು ಕಾರ್ಯಕ್ರಮದಲ್ಲಿ ರಂಗಕರ್ಮಿ, ಗಾಯಕ ಅಭಿಮನ್ಯು ಭೂಪತಿ ಅವರ ವಿಶೇಷ ಸಂದರ್ಶನ. ಭಾಗ್ಯ ದಿವಾಣ ಅವರು ನಡೆಸಿಕೊಡುವ ಈ ವಿಶೇಷ ಕಾರ್ಯಕ್ರಮ 2021 ಸೆಪ್ಟೆಂ...