ಫೇಸ್ಬುಕ್ ಲೈವ್‌: ಸೀತಾ ಕೋಟೆ ಅವರಿಂದ ಮಕ್ಕಳ ಕತೆ ಓದು

Start Date: 23-05-2020 10:30 AM

Venue: ಬುಕ್‌ ಬ್ರಹ್ಮ ಫೇಸ್ ಬುಕ್ ಲೈವ್‌


ಮಕ್ಕಳನ್ನು ಮನರಂಜಿಸಲು ಬುಕ್‌ ‌ಬ್ರಹ್ಮ ಈ ಬಾರಿ ವಿನೂತನ ಕಾರ್ಯಕ್ರಮ ಆಯೋಜಿಸಿದೆ. ಪ್ರತಿದಿನ ಬೆಳಗ್ಗೆ 10:30ಕ್ಕೆ ಮಕ್ಕಳ ಕತಾ ವಾಚನ ಸರಣಿ ನಡೆಯಲಿದೆ. ಮೇ 23 ರಂದು ಬುಕ್‌ ಬ್ರಹ್ಮ ಫೇಸ್‌ಬುಕ್‌ ಲೈವ್‌ನಲ್ಲಿ ನಿಗದಿತ ಸಮಯಕ್ಕೆ ಸೀತಾ ಕೋಟೆ ಅವರು ಮಕ್ಕಳ ಕತೆ ವಾಚಿಸಲಿದ್ದಾರೆ.

ಬುಕ್ ಬ್ರಹ್ಮ ಫೇಸ್ ಬುಕ್‌ ಫಾಲೊ ಮಾಡಲು ಇಲ್ಲಿ ಕ್ಲಿಕ್ ಮಾಡಿ

Comments

More events

ಫೇಸ್ಬುಕ್ ಲೈವ್‌: ಲಲಿತಾ ಕೆ. ಹೊಸಪ...

25-05-2020 10:30 AM , ಬುಕ್‌ ಬ್ರಹ್ಮ ಫೇಸ್ ಬುಕ್ ಲೈವ್‌

ಮಕ್ಕಳನ್ನು ಮನರಂಜಿಸಲು ಬುಕ್‌ ‌ಬ್ರಹ್ಮ ಈ ಬಾರಿ ವಿನೂತನ ಕಾರ್ಯಕ್ರಮ ಆಯೋಜಿಸಿದೆ. ಪ್ರತಿದಿನ ಬೆಳಗ್ಗೆ 10:30ಕ್ಕೆ ಮಕ್ಕಳ ಕತಾ ವಾಚನ ಸರಣಿ...

ಬುಕ್ ಬ್ರಹ್ಮ ಫೇಸ್ಬುಕ್ ನಲ್ಲಿ ಸಂಜ...

25-05-2020 06:30 PM , ಬುಕ್‌ ಬ್ರಹ್ಮ ಫೇಸ್ ಬುಕ್ ಲೈವ್‌

ಸಾಹಿತ್ಯಾಸಕ್ತರಿಗೆಂದೇ ಬುಕ್‌ಬ್ರಹ್ಮ ಪ್ರತಿದಿನ ಸಂಜೆ 6:30ಕ್ಕೆ ಕತೆಗಾರರಿಂದ ಕತಾ ವಾಚನ ಕಾರ್ಯಕ್ರಮವನ್ನು ಆಯೋಜಿಸಿದೆ. ಮೇ 25 ರಂದು ಸಂಜೆ ಬುಕ್‌ ಬ್ರಹ್ಮ ...

Magazine
With us

Top News
Exclusive
Top Events