ಕಾವ್ಯಮಂಟಪದಲ್ಲಿ ‘ಹಸಮಕಲ್ಲನ ಖಾನಸಾಹೇಬರು’ ಉಪನ್ಯಾಸ

Start Date: 04-05-2021 07:00 PM

Venue: ಲಿಂಗಸೂಗೂರು


ಲಿಂಗಸೂಗೂರಿನ ಕಾವ್ಯ ಮಂಟಪ ಸಂಸ್ಥೆಯು ‘ ಸಾಹಿತ್ಯ ಸಂಸ್ಕೃತಿ ನಿರಂತರ ದರ್ಶನ’ ಅಂಗವಾಗಿ ಅಂತರ್ಜಾಲದ ಅಂಗಳದಲ್ಲಿ ಆಯೋಜಿಸುತ್ತಿರುವ ಕಾರ್ಯಕ್ರಮದ ಭಾಗವಾಗಿ 2021ರ ಮೇ 4 ರಂದು ಸಂಜೆ 7ಕ್ಕೆ ಉಪನ್ಯಾಸ ನಡೆಯಲಿದೆ.

‘ಹಸಮಕಲ್ಲನ ಖಾನಸಾಹೇಬರು’ ವಿಷಯವಾಗಿ ಡಾ. ಶರೀಫ್ ಹಸಮಕಲ್ಲ ಅವರು ಉಪನ್ಯಾಸ ಮಂಡಿಸುವರು. ಆಸಕ್ತರು ಭಾಗಿಯಾಗಲು ಕೋರಿದೆ.

More events