ಕೃತಿಗಳ ಬಿಡುಗಡೆ ಸಮಾರಂಭ

Start Date: 25-06-2022 05:00 PM

Venue: ದೇಶಪಾಂಡೆ ಸಭಾಭವನ ಧಾರವಾಡ


ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಅವರ ಆಶ್ರಯದಲ್ಲಿ ’ದಿನಚರಿಯಲ್ಲಿ ಕಂಡವರು’ ಮತ್ತು ’ಭಾಷಣ ಬತ್ತಳಿಕೆ’ ಹಾಗೂ ’ಸಂಕ್ಷಿಪ್ತ ಗ್ರಂಥಾಲಯ ಇತಿಹಾಸ’ ಕೃತಿಗಳ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಸಮಾರಂಭವು 2022 ಜೂನ್ 25 ಶನಿವಾರದಂದು ಸಂಜೆ 5 ಗಂಟೆಗೆ ಧಾರವಾಡದ ಕ.ವಿ.ವ. ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ನಡೆಯಲಿದೆ. 


ಕೃತಿ ಲೋಕಾರ್ಪಣೆ: ಡಾ. ಸತೀಶಕುಮಾರ್ ಹೊಸಮನಿ (ನಿರ್ದೇಶಕ, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಬೆಂಗಳೂರು).
ಅಧ್ಯಕ್ಷತೆ: ಡಾ. ಗುರುಲಿಂಗ ಕಾಪಸೆ (ಹಿರಿಯ ಸಾಹಿತಿ).
ಗ್ರಂಥ ದಾಸೋಹಿಗಳಿಗೆ ದತ್ತಿ ದಾನಿಗಳಿಂದ ಸನ್ಮಾನ: ಡಾ. ಮುತ್ತಯ್ಯ ಕೋಗನೂರಮಠ (ನಿರ್ದೇಶಕ, ಬಸವ ಇಂಟರ್‌ನ್ಯಾಶನಲ್ ಇನ್ಫಾರ್‌ಮೇಶನ್‌ ಕೇಂದ್ರ ಬೆಂಗಳೂರು).
ಡಾ. ಸುಲೋಚನಾ ಮಟ್ಟಿ (ವಿಶ್ರಾಂತ ಕನ್ನಡ ಪ್ರಾಧ್ಯಾಪಕಿ, ಕ.ವಿ.ವಿ. ಧಾರವಾಡ)

More events

ʼಡಾ ಹೆಚ್.ವಿ.ವೇಣುಗೋಪಾಲ್ ಅವರ ನೆನ...

01-07-2022 05:00 PM ಬಸವನಗುಡಿ, ಬೆಂಗಳೂರು.

ಬೆಂಗಳೂರಿನ ಸಮುದಾಯ ಅವರ ಆಶ್ರಯದಲ್ಲಿ ’ಡಾ ಹೆಚ್.ವಿ.ವೇಣುಗೋಪಾಲ್ ಅವರ ನೆನಪುಗಳು’ ಕಾರ್ಯಕ್ರಮವು 2022 ಜುಲೈ 1 ಶುಕ್ರವಾರದಂದು ಸಂಜೆ 05.00 ಗಂಟೆಗೆ ...

‘ಗಂಧದ ಬೀಡು’ ಕಾರ್ಯಕ್ರಮದಲ್ಲಿ ಗಾಯ...

01-07-2022 06:30 PM , ಬುಕ್ ಬ್ರಹ್ಮ ಫೇಸ್ ಬುಕ್ ಪೇಜ್ ಹಾಗೂ ಯೂಟ್ಯೂಬ್ ಚಾನೆಲ್.

ಬುಕ್ ಬ್ರಹ್ಮ ಪ್ರಸ್ತುತಪಡಿಸುತ್ತಿರುವ ‘ಗಂಧದ ಬೀಡು’ ಕಾರ್ಯಕ್ರದಮಲ್ಲಿ  ಗಾಯಕ ಶಶಿಧರ್‌ ಕೋಟೆ ಜೊತೆ ಮಾತು... ಪ್ರಣಿತ ತಿಮ್ಮಪ್ಪ ಗೌಡ ಅವರು ನಡೆಸಿಕೊಡುವ ...