ಪ್ರಾಕೃತ ಜಗದ್ವಲಯ ಕುರಿತು ಸಂವಾದ ಗೋಷ್ಠಿ ಕಾರ್ಯಕ್ರಮ

Start Date: 24-11-2022 05:00 PM

Venue: ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣ


ಸಂಗಾತ ತ್ರೈಮಾಸಿಕ ಬಳಗ ಮತ್ತು ಅಭಿನವ ಚಾತುರ್ಮಾಸಿಕ ಬಳಗ ಅವರ ಸಂಯುಕ್ತ ಆಶ್ರಯದಲ್ಲಿ ಷ. ಶೆಟ್ಟರ್ ಅವರ ಪ್ರಾಕೃತ ಜಗದ್ವಲಯ ಕುರಿತು ಸಂವಾದ ಗೋಷ್ಠಿ ನಡೆಯಲಿದ್ದು, ಕಾರ್ಯಕ್ರಮವು 2022 ನವೆಂಬರ್‌ 24 ಗುರುವಾರದಂದು  ಸಂಜೆ 5ಗಂಟೆಗೆ ಧಾರವಾಡದ ಆರ್‌.ಎನ್‌.ಶೆಟ್ಟಿ ಸಭಾಂಗಣ ಹತ್ತಿರ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆಯಲಿದೆ.

ಅಶೋಕ ಶೆಟ್ಟ‌ರ್‌ (ಇತಿಹಾಸಕಾರ, ಧಾರವಾಡ).
ಶ್ರೀಧರ ಹೆಗಡೆ ಭದ್ರನ್ (ವಿದ್ವಾಂಸ, ಧಾರವಾಡ).
ಷ. ಶೆಟ್ಟರ್ (ಸಂಶೋಧಕ, ಬೆಂಗಳೂರು).

ಅಧ್ಯಕ್ಷತೆ: ನರಹಳ್ಳಿ ಬಾಲಸುಬ್ರಹ್ಮಣ್ಯ (ಬಹುಮುಖಿ ಚಿಂತಕ, ಬೆಂಗಳೂರು).
ಸಂಪರ್ಕ : ಟಿ. ಎಸ್. ಗೊರವರ: 9341757653 ನ ರವಿಕುಮಾರ: 94488 04905
 

More events

ರಂಜನಿ ರಾಘವನ್‌ ಅವರ ʻಸ್ವೈಪ್‌ ರೈಟ...

07-12-2022 05:30 PM ಬ್ಲಾಸಮ್‌ ಬುಕ್‌ ಹೌಸ್‌, ಬೆಂಗಳೂರು

ರಂಜನಿ ರಾಘವನ್‌ ಅವರ ʻಸ್ವೈಪ್‌ ರೈಟ್‌ʼ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದ್ದು, ಕಾರ್ಯಕ್ರಮವು 2022 ಡಿಸೆಂಬರ್ 7‌ ಬುಧವಾರದಂದು ಸಂಜೆ 5:30ಕ್ಕೆ ಬೆಂ...

ನರಹಳ್ಳಿ ಬಾಲಸುಬ್ರಹ್ಮಣ್ಯರ ʻಯಕ್ಷಕ...

08-12-2022 10:30 AM ಮಹಾಜನ ಪ್ರಥಮದರ್ಜೆ ಕಾಲೇಜು ಸಭಾಂಗಣ, ಮೈಸೂರು

ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ʻಯಕ್ಷಕವಿ ಕೆಂಪಣ್ಣಗೌಡʼ ಕೃತಿ ಬಿಡುಗಡೆ ಕಾರ್ಯಕ್ರಮವು 2022 ಡಿಸೆಂಬರ್ 8 ಗುರುವಾರದಂದು ಮೈಸೂರಿನ ಮಹಾಜನ ಪ್ರಥಮದರ್ಜೆ ಕಾಲೇಜಿನ ಸಭಾಂಗಣದಲ್ಲಿ ...