ಪುತ್ತೂರು ತಾಲ್ಲೂಕು 19ನೇ ಕನ್ನಡ ಸಾಹಿತ್ಯ ಸಮ್ಮೇಳನ

Start Date: 07-12-2019 08:00 AM

Venue: ಕರ್ನಾಟಕ ಪಬ್ಲಿಕ್ ಸ್ಕೂಲ್, ಕೈಯೂರು ಆವರಣ


ಪುತ್ತೂರು ತಾಲ್ಲೂಕು 19ನೇ ಕನ್ನಡ ಸಾಹಿತ್ಯ ಸಮ್ಮೇಳನ

ಕನ್ನಡ ಭುವನೇಶ್ವಮಿಯ ದಿಬ್ಬಣ

ಸ್ಥಳ: ಕರ್ನಾಟಕ ಪಬ್ಲಿಕ್ ಸ್ಕೂಲ್ ಕೈಯೂರು ಆವರಣದಿಂದ

ಮೆರವಣಿಗೆಯ ಉದ್ಘಾಟನೆ : ಬಾಬು ಬಿ.

ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚನೆ : ಕೆ. ಶಶಿಧರ್ ರಾವ್ ಬೊಳಿಕಳ

ದೀಪ ಪ್ರಜ್ವಲನ : ಪ್ರಪುಲ್ಲಚಂದ್ರ ದಟ್ಟ,

ರಾಷ್ಟ್ರಧ್ವಜಾರೋಹಣ : ಅನಿತಾ ಹೇಮನಾಥ ಶೆಟ್ಟಿ

ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಪರಿಷತ್ತು ಧ್ವಜಾರಾಹಣ : ಎಸ್. ಪ್ರದೀಪ ಕುಮಾರ ಕಲ್ಲೂರ

ದ. ಕ. ಜಿಲ್ಲೆ ಸಮ್ಮೇಳನ ಧ್ವಜಾರೋಹಣ : ಬಿ. ಐತ್ತಪ್ಪ ನಾಯ್ಕ

ರಾಷ್ಟ್ರಗೀತೆ : ವಿದ್ಯಾರ್ಥಿಗಳು, ಕರ್ನಾಟಕ ಪಬ್ಲಿಕ್ ಸ್ಕೂಲ್, ಕೈಯೂರು

ವಿಶೇಷ ಉಪನ್ಯಾಸ 

ವಿಷಯ : ಅರ್ತ್ಯಹ್ಮ ಹರಿಯಪ್ಪ ಭಟ್ಟರು - ಸಂಸ್ಕರಣೆ 

ಉಪನ್ಯಾಸಕರು : ಬಿ. ರಘುನಾಥ ರೈ ಕೈಯೂರು 

ಉಪಸ್ಥಿತಿ : ಪಳ್ಳತ್ತಡ್ಕ ನಾರಾಯಣ ಭಟ್, ಹರಿನಾರಾಯಣ ಮಾಡಾವು 

ಕವಿಗೋಷ್ಠಿ 

ಅಧ್ಯಕ್ಷತೆ : ನಂಜಯ ಕುಂಬೈ

ಕವಿಗಳು : ರಾಜೇಶ್ ಬೆಜ್ಜಂಗಳ, ನಾರಾಯಣ ಕುಂಬ್ರ, ಶಶಿಕಲಾ ವರ್ಕಾಡಿ, ಮಹಮ್ಮದ್ ಆಸಿಪ್, ಭವ್ಯಾ ನಿಡ್ಡಳ್ಳಿ, ಜೀವಿತಾ, ಎ. ಪಿ. ಉಮಾಮಹೇಶ್ವರಿ ಮರಿಕೆ, ಸತ್ಯಾತ್ಮ ಕುಂಟಿನಿ, ಬಾಲಕೃಷ್ಣ ಬೇರಿಕೆ, ಅಬ್ದುಲ್ ಅಜೀಮ್, ಸಿ. ಶೇ, ಕಜೆಮಾರ್

ಏರ್ಯ ಲಕ್ಷ್ಮೀನಾರಾಯಣ ಆಳ್ವ ಸಂಸ್ಕರಣೆ 

ಉಪನ್ಯಾಸಕರು: ವರದರಾಜ ಚಂದ್ರಗಿರಿ

ಗೌರವ ಉಪಸ್ಥಿತಿ : ಕಡಮಜಲು ಸುಭಾಸ್ ರೈ, ಪುರಂದರ ರೈ ಮಿತ್ರಂಪಾಡಿ

ವಿಚಾರಗೋಷ್ಠಿ 

ಅಧ್ಯಕ್ಷತೆ : ನಾ. ಕಾರಂತ ಪೆರಾಜೆ

ಉಪನ್ಯಾಸ : ವಸಂತ ಕಜೆ

ವಿಷಯ : “ಕೃಷಿ – ಸುಸ್ಥಿರ ಬದುಕು” 

ಗೌರವ ಉಪಸ್ಥಿತಿ : ಎನ್. ದಿವಾಕರ ರೈ ಸಣಂಗಳ, ಸಂತೋಷ್ ಕುಮಾರ್ ರೈ ಇಳಂತಾಜೆ, ಚೆನ್ನಪ್ಪ ರೈ ದೇರ್ಲ 

ಹೊಸ ಪುಸ್ತಕಗಳ ಬಿಡುಗಡೆ ಪುಸ್ತಕ ಲೋಕಾರ್ಪಣೆ : ಹೆಚ್. ಕೆ. ಕೃಷ್ಣಮೂರ್ತಿ

ಉಪಸ್ಥಿತಿ : ಎ. ಪಿ. ಮಾಲತಿ

ಕೃತಿಗಳು :

ಮೌನ-ಮಾತು (ಕವನ ಸಂಕಲನ) – ಡಾ. ಗೀತಾ ಕುಮಾರಿ ಟಿ.

ಗೇರು ಎತ್ತರಕ್ಕೆ ಏರು- ಕಡಮಜಲು ಸುಭಾಸ್ ರೈ

ನಿನ್ನದೇ ಎಲ್ಲ- ಮಲ್ಲಿಕಾ ಜೆ. ರೈ ಗುಂಡಿಯಡ್ಕ

'ಪಯಣ' – ಭರವಸೆಯ ಪಥದತ್ತ- ಇಂದಿರಾ ಕೆ. ಎಸ್

ಕಾವ್ಯ ಸಿಂಚನ (ಚುಟುಕುಗಳು) - ಗಣೇಶ್ ಭಟ್ ಮಾಪಲಮಜಲು

ಧನ್ವಂತರಿ- ಶಾರದಾ ಭಟ್ ಕೊಡೆಂಕಿರಿ ಮತ್ತು ಮಹಾಲಕ್ಷ್ಮಿ ಪುತ್ತೂರಾಯ ಆಲಡ್ಕ

ಹಣತೆ ಸಾಲು (ಅತಿ ಸಣ್ಣ ಕತೆಗಳು) - ಜೆಸ್ಸಿ ಪಿ. ವಿ.

ಮನದ ಮಾತು (ಲೇಖನ ಸಂಕಲನ) - ನಳಿನಿ ಡಿ.

ಸಮ್ಮೇಳನಾಧ್ಯಕ್ಷರ ಸಾಹಿತ್ಯ ಸಮೀಕ್ಷೆ ಉಪನ್ಯಾಸ

ಉಪನ್ಯಾಸಕರು: ರಾಜಶೇಖರ ಹಳೆಮನೆ

ಗೌರವ ಉಪಸ್ಥಿತಿ : ಪ್ರಸನ್ನ ಕುಮಾರ್ ಮಾರ್ತ ಇಳಂತಾಜೆ, ಕುಂಬ್ರ ದುರ್ಗಾಪ್ರಸಾದ್ ರೈ

Comments

More events

ಫೇಸ್ಬುಕ್ ಲೈವ್‌:ಪೃಥ್ವಿ ಕಾರಿಂಜೆ ...

29-05-2020 10:30 AM , ಬುಕ್‌ ಬ್ರಹ್ಮ ಫೇಸ್ ಬುಕ್ ಲೈವ್‌

ಮಕ್ಕಳನ್ನು ಮನರಂಜಿಸಲು ಬುಕ್‌ ‌ಬ್ರಹ್ಮ ಈ ಬಾರಿ ವಿನೂತನ ಕಾರ್ಯಕ್ರಮ ಆಯೋಜಿಸಿದೆ. ಪ್ರತಿದಿನ ಬೆಳಗ್ಗೆ 10:30ಕ್ಕೆ ಮಕ್ಕಳ ಕತಾ ವಾಚನ ಸರಣಿ...

ಬುಕ್ ಬ್ರಹ್ಮ ಫೇಸ್ಬುಕ್ ನಲ್ಲಿ ಸಂಜ...

29-05-2020 06:30 PM , ಬುಕ್‌ ಬ್ರಹ್ಮ ಫೇಸ್ ಬುಕ್ ಲೈವ್‌

ಸಾಹಿತ್ಯಾಸಕ್ತರಿಗೆಂದೇ ಬುಕ್‌ಬ್ರಹ್ಮ ಪ್ರತಿದಿನ ಸಂಜೆ 6:30ಕ್ಕೆ ಕತೆಗಾರರಿಂದ ಕತಾ ವಾಚನ ಕಾರ್ಯಕ್ರಮವನ್ನು ಆಯೋಜಿಸಿದೆ. ಮೇ 29 ರಂದು ಸಂಜೆ ಬುಕ್‌ ಬ್ರಹ್ಮ ...

Magazine
With us

Top News
Exclusive
Top Events