ಕನಸು ಕಾಣದ ಕಣ್ಣುಗಳಿಲ್ಲ, ಪ್ರೀತಿಸದ ಹೃದಯಗಳಿಲ್ಲ


"ಕನಸು ಕಾಣದ ಕಣ್ಣುಗಳಿಲ್ಲ, ಪ್ರೀತಿಸದ ಹೃದಯಗಳಿಲ್ಲ, ಯೋಚಿಸದ ಮನಸ್ಸುಗಳಿಲ್ಲ, ಮರಣವಿಲ್ಲದ ಜೀವಿ ಇಲ್ಲ. ಹಾಗೆ ಕಷ್ಟ, ಕಾರ್ಪಣ್ಯ ಹತಾಶೆ, ಬೇಸರ, ನೋವು, ಕಹಿ ಘಟನೆಗಳಿಲ್ಲದ ಮನುಷ್ಯನ ಜೀವನವಿಲ್ಲ. ಪ್ರತಿಯೊಂದನ್ನು ಅನುಭವಿಸಿದಾಗಲೇ ಅದಕ್ಕೊಂದು ತೂಕ ಬರುವುದು, ಬೆಲೆ ಸಿಗುವುದು," ಎಂದು ಹೇಳುತ್ತಾರೆ ಪೌಝಿಯ ಸಲೀಂ. ಇವರು ತಮ್ಮನೀ ದೂರ ಹೋದಾಗ’ ಕೃತಿಯಲ್ಲಿ ಬರೆದ ಮಾತುಗಳಿವು.

ದೇವರು ನಮಗೆ ಕೊಟ್ಟಿರುವಷ್ಟು ಕಷ್ಟ ಇನ್ನು ಯಾರಿಗೂ ಕೊಟ್ಟದಲಲ್ಲವೇನೋ? ಎಂದು ಕೆಲವೊಂದು ಬಾರಿ ನಮಗೆ ಅನಿಸುತ್ತದೆ. ಇನ್ನು ಕೆಲವರನ್ನು ನೋಡಿದಾಗ ಅವರ ಜೀವನ ಎಷ್ಟೊಂದು ಸುಂದರವಾಗಿದೆ. ಯಾವುದೇ ರೀತಿಯ ಕಷ್ಟ ನೋವು ಅವರಿಗಿಲ್ಲ ಎಂದು ಅನಿಸುತ್ತದೆ. ಆದರೆ ಅದು ಯಾವುದು ಸತ್ಯವಾಗಿರಲ್ಲ.

'ಕನಸು ಕಾಣದ ಕಣ್ಣುಗಳಿಲ್ಲ, ಪ್ರೀತಿಸದ ಹೃದಯಗಳಿಲ್ಲ, ಯೋಚಿಸದ ಮನಸ್ಸುಗಳಿಲ್ಲ, ಮರಣವಿಲ್ಲದ ಜೀವಿ ಇಲ್ಲ. ಹಾಗೆ ಕಷ್ಟ, ಕಾರ್ಪಣ್ಯ ಹತಾಶೆ, ಬೇಸರ, ನೋವು, ಕಹಿ ಘಟನೆಗಳಿಲ್ಲದ ಮನುಷ್ಯನ ಜೀವನವಿಲ್ಲ. ಪ್ರತಿಯೊಂದನ್ನು ಅನುಭವಿಸಿದಾಗಲೇ ಅದಕ್ಕೊಂದು ತೂಕ ಬರುವುದು, ಜಿಲೆ ಸಿಗುವುದು.

ಜೀವನದಲ್ಲಿ ನಾವಂದುಕೊಂಡದ್ದು ಯಾವುದು ನಡೆಯಲಿಲ್ಲ, ಬಡತನ ಅದು ನಮ್ಮಿಂದ ದೂರವಾಗಲ್ಲ, ನಮ್ಮನ್ನು ಅರ್ಥಮಾಡಿಕೊಳ್ಳುವವರು ನಮಗೆ ಯಾರು ಸಿಗಲ್ಲ. ಹತಾಶೆ, ನಿರಾಶೆ, ಅನುಮಾನ, ಅವಮಾನ, ನೋವು ನಮ್ಮನ್ನು ಬಿಟ್ಟು ಹೋಗಲ್ಲ ಎಂದು ಯೋಚಿಸುವವರು ಒಂದು ಬಾರಿ ಈ ಕೃತಿಯನ್ನೊಮ್ಮೆ ಓದಿ ನೋಡಿ. ನಿಮ್ಮ ಮನಸ್ಸಿನ ಅಂತರಾಳದಲ್ಲಿ ಬೇಸರದ ಜೊತೆಗೆ ನಗುವೊಂದು ಮೂಡಿದರೆ ನನಗೂ ಖುಷಿ.

-ಫೌಝಿಯ ಸಲೀಂ

MORE FEATURES

ಆಧುನಿಕ ವಿಕಾರಕ್ಕೊಂದು ಕನ್ನಡಿ

18-05-2024 ಬೆಂಗಳೂರು

‘ತೊಟ್ಟು ಕ್ರಾಂತಿ’ ಕಥಾ ಸಂಕಲನವನ್ನು ಓದುತ್ತಿದ್ದಂತೆಯೇ ಆಧುನಿಕ ವಿಕಾರ ಮತ್ತು ಸಾಂಪ್ರದಾಯಕ ಅನಾಚಾರ ಹಾಸ...

ಸಾಮರಸ್ಯದ ಮಾನವ ಸಂಬಂಧಗಳಿಗೆ ಇನ್ನೂ ಶಕ್ತಿ ಇದೆ

18-05-2024 ಬೆಂಗಳೂರು

‘ಲೋಕ ವ್ಯವಹಾರದಲ್ಲಿ ದ್ವೇಷ-ಕಷ್ಟ-ನಷ್ಟ, ಬಡತನ, ಶೋಷಣೆಗಳು ಎಷ್ಟೇ ಇದ್ದರೂ ಬದುಕಿನಲ್ಲಿ ಆಶಾವಾದ, ಮನುಷ್ಯನಲ್ಲಿ ...

2023ರ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ ಪ್ರಕಟ

17-05-2024 ಬೆಂಗಳೂರು

ಕನ್ನಡ ಚಳುವಳಿ ಮತ್ತು ಸಾಹಿತ್ಯಕ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ಸ್ವಾಭಿಮಾನಿ ಕರ್ನಾಟಕ ವೇದಿಕೆಯ ವತಿಯಿಂದ ಕನ್ನಡ ಸಾಹ...