ಅಂಭು ಪ್ರಕಾಶನದಿಂದ ಬೇಸಿಗೆ ರಜಾ- ಸಖತ್ ಮಜಾ ‘ಹಾಡಿನ ಬಂಡಿ ಸ್ಪರ್ಧೆ’

Date: 29-03-2024

Location: ಬೆಂಗಳೂರು


ಅಂಭು ಪ್ರಕಾಶನದಿಂದ ಬೇಸಿಗೆ ರಜಾ- ಸಖತ್ ಮಜಾ ‘ಹಾಡಿನ ಬಂಡಿ ಸ್ಪರ್ಧೆ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಹಿರಿಯರ ವಿಭಾಗ (5 ರಿಂದ 7 ನೇ ತರಗತಿ)
ಪ್ರಥಮ ಬಹುಮಾನ : 500/- ರೂ
ದ್ವಿತೀಯ ಬಹುಮಾನ : 350/- ರೂ
ತೃತೀಯ ಬಹುಮಾನ : 200/- ರೂ

ಕಿರಿಯರ ವಿಭಾಗ (L K G ಯಿಂದ 4 ನೇ ತರಗತಿ)
ಪ್ರಥಮ ಬಹುಮಾನ : 500/- ರೂ
ದ್ವಿತೀಯ ಬಹುಮಾನ : 350/- ರೂ
ತೃತೀಯ ಬಹುಮಾನ : 200/- ರೂ

ನಿಬಂಧನೆಗಳು:
1. ಭುವನೇಶ್ವರಿ. ರು. ಅಂಗಡಿ ಅವರ "ಹಾಡಿನ ಬಂಡಿ"
2. ಮಕ್ಕಳ ಪದ್ಯದ ಪುಸ್ತಕವನ್ನು 50/- ರೂ ಫೋನ್ ಪೇ ಮಾಡಿ ಕೊಂಡುಕೊಳ್ಳಬೇಕು.
3. ಅದರಲ್ಲಿರುವ ನಿಮ್ಮ ಆಯ್ಕೆಯ ಮೇರೆಗೆ ಯಾವುದಾದರೂ ಒಂದು ಹಾಡನ್ನು ಮಗು ತನ್ನದೇ ಆದ ಒಂದು ಧಾಟಿಯಲ್ಲಿ ಹಾಡಿ ವಿಡಿಯೋ ಮಾಡಿ ಕಳಿಸಬೇಕು. ವಿಡಿಯೋವನ್ನು ಕಳಿಸಬೇಕಾದ ಸಂಖ್ಯೆ 9945095539
4. ಮಗು ಪುಸ್ತಕವನ್ನು ನೋಡಿಕೊಂಡು ಹಾಡು ಹಾಡಬೇಕು. ಕಂಠಪಾಠದ ಅವಶ್ಯಕತೆ ಇಲ್ಲ.
5. ಭಾಗವಹಿಸುವ ಮಗುವಿನ ಪೂರ್ಣ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಕಳಿಸಬೇಕು. ಹಿರಿಯರ ವಿಭಾಗ ಅಥವಾ ಕಿರಿಯರ ವಿಭಾಗ ಸ್ಪಷ್ಟವಾಗಿ ಕಳಿಸಬೇಕು.
6. ಸ್ಪರ್ಧೆಯ ಕೊನೆಯ ದಿನಾಂಕ : 10-04-2024
7. ಸ್ಪರ್ಧೆಯ ಫಲಿತಾಂಶವನ್ನು 15-04-2024 ರಂದು ಘೋಷಿಸಲಾಗುವುದು.
8. ಮಗು ಹಾಡಿದ ಹಾಡಿನ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಹುದು. ಯಾವುದೇ ಷರತ್ತುಗಳು ಇಲ್ಲ.
9. ಫಲಿತಾಂಶದ ದಿನದಂದೇ ಬಹುಮಾನದ ಹಣವನ್ನು ತಮಗೆ ತಲುಪಿಸಲಾಗುವುದು.
10. ತೀರ್ಪುಗಾರರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:9945095539

MORE NEWS

ಕನ್ನಡ ಸಾಹಿತ್ಯ ಪರಿಷತ್ತಿನ 2023ನೇ ಸಾಲಿನ ವಿವಿಧ ಪುಸ್ತಕ ದತ್ತಿ ಪ್ರಶಸ್ತಿಗಳಿಗೆ ಕೃತಿಗಳ ಆಹ್ವಾನ

28-04-2024 ಬೆಂಗಳೂರು

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು 2023ನೇ ಸಾಲಿನಲ್ಲಿ ಪುಸ್ತಕಗಳಿಗೆ ನೀಡಲಾಗುವ ವಿವಿಧ ದತ್ತಿ ಪುರಸ್ಕಾರಗಳಿಗಾಗಿ ಕ...

ಅಂತರಾಷ್ಟ್ರೀಯ ಕಾವ್ಯ ಪ್ರಶಸ್ತಿ ಪುರಸ್ಕೃತೆ ಡಾ. ಮಮತಾ ಸಾಗರ್ ಅವರಿಗೆ ಅಭಿನಂದನೆ ಕಾರ್ಯಕ್ರಮ

28-04-2024 ಬೆಂಗಳೂರು

ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಹಾಗೂ ಲಂಡನ್ ನ ಬಸವ ಅಂತರಾಷ್ಟ್ರೀಯ ...

ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್‌ನ ಅಧ್ಯಕ್ಷರಾಗಿ ನರಹಳ್ಳಿ ಬಾಲಸುಬ್ರಹ್ಮಣ್ಯ ಆಯ್ಕೆ

27-04-2024 ಬೆಂಗಳೂರು

ಬೆಂಗಳೂರು: ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗಣನೀಯ ಕಾರ್ಯಕ್ರಮಗಳನ್ನು ರೂಪಿಸಿ ಪ್ರಸ್ತುತಪಡಿಸುತ್ತಿರುವ ವ...