ಎಸ್ಎಸ್. ಹಿರೇಮಠ್ ಕಾವ್ಯ ಪ್ರಶಸ್ತಿ ಹಾಗೂ ಶೇಷಗಿರಿರಾವ್ ಹವಲ್ದಾರ್ ಕಾವ್ಯ ಪ್ರಶಸ್ತಿ ಪಟ್ಟಿ ಪ್ರಕಟ

Date: 18-01-2024

Location: ಬೆಂಗಳೂರು


ಬಳ್ಳಾರಿ: ಸಮಾಜ ವಿಜ್ಞಾನ ವೇದಿಕೆಯಿಂದ ಪ್ರತಿ ವರ್ಷದಂತೆ ನಾಡಿನ ಲೇಖಕರಿಗೆ ಕೊಡಮಾಡುವ ಎಸ್ಎಸ್. ಹಿರೇಮಠ್ ಕಾವ್ಯ ಪ್ರಶಸ್ತಿ ಹಾಗೂ ಶೇಷಗಿರಿರಾವ್ ಹವಲ್ದಾರ್ ಕಾವ್ಯ ಪ್ರಶಸ್ತಿಯ ಪಟ್ಟಿ ಪ್ರಕಟಮಾಡಿದ್ದು, ಬಿದಲೋಟಿ ರಂಗನಾಥ್ ಸೇರಿದಂತೆ ಮೂವರು ಕವಿಗಳು ಆಯ್ಕೆಯಾಗಿದ್ದಾರೆ.

2024ನೇ ಸಾಲಿನ ಎಸ್.ಎಸ್. ಹಿರೇಮಠ್ ರವರ ಕಾವ್ಯ ಪ್ರಶಸ್ತಿಗೆ ಬಿದಲೋಟಿ ರಂಗನಾಥ್ ಹಾಗೂ ಬಿ. ಶ್ರೀನಿವಾಸ್, ಶೇಷಗಿರಿ ರಾವ್ ಹವಲ್ದಾರ್ ಕಾವ್ಯ ಪ್ರಶಸ್ತಿಗೆ ಮಮತ ಅರಸಿಕೆರೆಯವರನ್ನು ಆಯ್ಕೆ ಮಾಡಲಾಗಿದೆ.

ಇವರ ಕವಿತೆಗಳ ಕುರಿತು, ಎಂಪಿಎಂ. ವೀರೇಶ್, ಬಿ.ಜಿ.ಕಲಾವತಿ, ಡಾ.ಮುದೇನೂರ್ ನಿಂಗಪ್ಪ ಉಪನ್ಯಾಸ ನೀಡಲಿದ್ದಾರೆ.

ಪ್ರಶಸ್ತಿಗಳನ್ನು 2024 ಫೆಬ್ರವರಿ 25ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು.

MORE NEWS

ಕನ್ನಡ ಸಾಹಿತ್ಯ ಅಕಾಡೆಮಿಯ 2023-24ನೇ ಸಾಲಿನ ವಿವಿಧ ಪ್ರಶಸ್ತಿಗಳ ಪ್ರಶಸ್ತಿ ಪ್ರದಾನ ಸಮಾರಂಭ

05-12-2025 ಬೆಂಗಳೂರು

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ʻಗೌರವ ಪ್ರಶಸ್ತಿ 2024', ʻಸಾಹ...

ಡಿಸೆಂಬರ್ 6ರಿಂದ ಬೆಂಗಳೂರು ಸಾಹಿತ್ಯ ಉತ್ಸವ

05-12-2025 ಬೆಂಗಳೂರು

ಬೆಂಗಳೂರು ಸಾಹಿತ್ಯ ಉತ್ಸವ: ಎರಡು ದಿನ, 108 ಕಾರ್ಯಕ್ರಮಗಳು ಬೆಂಗಳೂರು: ಬೆಂಗಳೂರು ಸಾಹಿತ್ಯ ಉತ್ಸವದ 14ನೇ ಆವೃತ್ತಿ...

ಸಾಹಿತ್ಯದಿಂದ ಸಾಂಸ್ಕೃತಿಕ ರಾಜಕಾರಣ ಮತ್ತು ಸಾಂಸ್ಕೃತಿಕ ಯಜಮಾನಿಕೆ ನಿರ್ವಚನ; ಭೀಮಾಶಂಕರ ಬಿರಾದಾರ

03-12-2025 ಬೆಂಗಳೂರು

ಬಾಗಲಕೋಟೆ : ಸಮಕಾಲೀನ ಸ್ಪಂದನೆಯಿಂದ ಸಾಹಿತ್ಯದ ಜೀವಂತಿಕೆ ಸಾಧ್ಯ. ಎಲ್ಲವನ್ನೂ ಸರಕಾಗಿ ಕಾಣುವ ಮಾರುಕಟ್ಟೆಯ ಗುಣ ಮತ್ತು ...