ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

Date: 16-04-2024

Location: ಬೆಂಗಳೂರು


ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗಿದೆ.

ರಾಜ್ಯ ಕವಿಗೋಷ್ಠಿಗೆ ಕವನಗಳು ಕಳುಹಿಸಿ ಕೊಡಲು ನಿಯಮಗಳು;
1. ಕವಿಗಳು ತಮ್ಮ ಸ್ವ ರಚನೆ ಯಾವುದೇ ವಿಷಯದ ಬಗ್ಗೆ ಕುರಿತು ಕವನ ಕಳುಹಿಸಿ ಕೊಡಬೇಕು
2. ಕವಿಗಳು ಕಡ್ಡಾಯವಾಗಿ ತಮ್ಮ ಕವನ ವಾಟ್ಸ್ಸಪ್ ನಲ್ಲಿ ಟೈಪಿಂಗ್ ಮಾಡಿ ಕಳುಹಿಸಿ ಕೊಡಬೇಕು ಹಾಳೆಯಲ್ಲಿ ಬರೆದು ಕಳುಹಿಸಿ ಕೊಟ್ಟರೆ ಸ್ವಿಕರಿಸಲಾಗುವುದಿಲ್ಲ
3. ಕವಿಗೋಷ್ಠಿಗೆ ಅಂತಿಮ ಪಟ್ಟಿ ಪ್ರಕಟಣೆ ಆದ ಬಳಿಕ ಕವಿಗಳಿಗೆ ಆಹ್ವಾನ ಪತ್ರಿಕೆ ಕಳುಹಿಸಿ ಕೊಡುತ್ತೇವೆ
4. ಕವಿಗೋಷ್ಠಿಗೆ ಆಯ್ಕೆ ಪಟ್ಟಿ ನೀರ್ಧಾರ ಆಯ್ಕೆ ಸಮಿತಿ ನೀರ್ಧಾರ ಕೈಗೊಳ್ಳಲಾಗುವುದು
5. ಯಾವುದೇ ಗೌರವ ಧನ ಇರುವುದಿಲ್ಲ ಪ್ರಯಾಣ ಭತ್ಯೆ ತಾವೇ ಭರಿಸತಕ್ಕದ್ದು
6. ಭಾಗವಹಿಸಿದ ಕವಿಗಳಿಗೆ ಸನ್ಮಾನ, ನೆನಪಿನ ಕಾಣಿಕೆ, ಇ ಪ್ರಮಾಣ ಪತ್ರ ಕೊಟ್ಟು ಪುರಸ್ಕರಿಸಿ ಗೌರವಿಸಲಾಗುವುದು
7. ತಮ್ಮ ಕವನಗಳನ್ನು ದಿ :31.04.2024 ರ ಒಳಗೆ ಕಳುಹಿಸಿ ಕೊಡಬೇಕು
8. ಅವಧಿ ಮುಗಿದ ಬಳಿಕ ಬಂದ ಕವನಗಳನ್ನು ಸ್ವಿಕರಿಸಲಾಗುವುದಿಲ್ಲ
9. ಕವನಗಳು ಕಳುಹಿಸಿ ಕೊಡುವ ವಾಟ್ಸ್ಸಪ್ ಸಂಖ್ಯೆ :9741566313 ಈ ಸಂಖ್ಯೆಗೆ ವಾಟ್ಸ್ಸಪ್ ನಲ್ಲಿ ಕವನ ಕಳುಹಿಸಿ ಕೊಡಬೇಕು
10. ಕೇವಲ 50 ಜನ ಕವಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು
11. ತಮ್ಮ ಕವನಗಳ ಸಾಲು ಮಿತಿ ಕನಿಷ್ಠ 15 ರಿಂದ 20 ಸಾಲುಗಳ ಮಿತಿ ಇರಲಿ

ಸ್ಪರ್ಧೆಯ ಕುರಿತ ಹೆಚ್ಚಿನ ಮಾಹಿತಿಗೆ ತನುಶ್ರೀ ಸಾಹಿತ್ಯ , ಸಾಂಸ್ಕೃತಿಕ ಕಲಾ ವೇದಿಕೆಯ ರಾಜ್ಯಾಧ್ಯಕ್ಷರು, ಸಮ್ಮೇಳನ ಆಯೋಜಕರು ಎಸ್. ರಾಜು ಸೂಲೇನಹಳ್ಳಿ ಅವರನ್ನು ಸಂಪರ್ಕಿಸಬಹುದು.

MORE NEWS

2024ನೇ ಸಾಲಿನ ಬುಕ್‌ ಬ್ರಹ್ಮ ಕಥಾ ಸ್ಪರ್ಧೆ - ಕಾದಂಬರಿ ಪುರಸ್ಕಾರಕ್ಕೆ ಆಹ್ವಾನ

29-04-2024 ಬೆಂಗಳೂರು

ʻಬುಕ್‌ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ 2024 ಮತ್ತು ಕಾದಂಬರಿ ಪುರಸ್ಕಾರ 2024ʼ ರೂ. 2 ಲಕ್ಷ 69 ಸ...

ಚೆನ್ನವೀರ ಕಣವಿ ಕಾವ್ಯ ಸ್ಪರ್ಧೆ ಮತ್ತು ಶ್ರೀಮತಿ ಶಾಂತಾದೇವಿ ಕಣವಿ ಕಥಾ ಸ್ಪರ್ಧೆಗೆ ಆಹ್ವಾನ 

29-04-2024 ಬೆಂಗಳೂರು

ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಇವರ ವತಿಯಂದ ಹಾಗೂ ನಾಡೋಜ ಚೆನ್ನವೀರ ಕಣವಿ ಮತ್ತು ಶ್ರೀಮತಿ ಶಾಂತಾದೇವಿ ಕಣವಿ ದತ್ತ...

ಕನ್ನಡ ಸಾಹಿತ್ಯ ಪರಿಷತ್ತಿನ 2023ನೇ ಸಾಲಿನ ವಿವಿಧ ಪುಸ್ತಕ ದತ್ತಿ ಪ್ರಶಸ್ತಿಗಳಿಗೆ ಕೃತಿಗಳ ಆಹ್ವಾನ

28-04-2024 ಬೆಂಗಳೂರು

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು 2023ನೇ ಸಾಲಿನಲ್ಲಿ ಪುಸ್ತಕಗಳಿಗೆ ನೀಡಲಾಗುವ ವಿವಿಧ ದತ್ತಿ ಪುರಸ್ಕಾರಗಳಿಗಾಗಿ ಕ...