Poem

ಹೋರಾಟಾ(ಚೀನಾ-ಕರೋನಾ)

ಸಿಡಿದೆದ್ದು ಸದೆಬಡಿಯ ಬೇಕಿದೆ
ಬೆನ್ನ ಹಿಂದೆ ಚೂರಿ ಹಾಕಿದವರನು 
ಚೂರು ಚೂರು ಮಾಡಬೇಕಿದೆ

ದೇಶ ಕರೋನ ಜೊತೆ ಹೊರಾಡುತಿದೆ
ಕರೋನ ಹುಟ್ಟಿಸಿದವರನ್ನು
ಬೇರು ಸಹಿತ ಕಿತ್ತು ಬೀಸಾಡಬೇಕಿದೆ

ಭಾರತಮಾತೆಯ ಸಹನೆ ಮೀರಿದೆ
ಮೈ ಏರಿ ಬಂದವರನ್ನು
ಮೈ ಮುರಿದು ಬೀಳಿಸಬೇಕಿದೆ

ಭಾರತಮಾತೆಯ ಸೈನಿಕರ ಬೆನ್ನಲಬು
ಭಾರತದ ಜನ ಆಗಬೇಕಿದೆ
ಸೈನಿಕರ ಕುಟುಂಬದವರ ಶಕ್ತಿ
ಭಾರತದ ಜನ ನಾವಾಗಬೇಕಿದೆ

ಹೋರಾಡೋಣ ಹೊಡೆದೆಬ್ಬಿಸಿ
ವೈರಿಯನು ಓಡಿಸೋಣ
ಭಾರತಮಾತೆಯ ಮಕ್ಕಳು ನಾವು
ನಮ್ಮ ಶಕ್ತಿಯನ್ನು ತೋರಿಸೋಣ.....
 

By: ವನಜಾ ಪುರೋಹಿತ್‌

Comments[1] Likes[6] Shares[1]

Submit Your Comment

Latest Comments

deeparani
Jul 09,2020

Sooperb poem, creative poet, if she goes for enhancing her skill can win and do live air shows. That's the power of women after finishing all her duty towards everyone she gets very less time for herself and efficiently utilizes every bit and make the best of it. Great!!