Poem

ಮುದ್ದು ಗೆಳತಿ

"ಮನಸ್ಸಿಗೆ ತಿಳಿಯದು ,
ಹೃದಯವು ಬಡಿಯದು, 
ನಿನ್ನ ಕಣ್ಣು ಕಾಡುತ್ತಿದೆ, 
ನಿನ್ನ ಕಾಣದ ಈ ಮನಸ್ಸು ಹಂಬಲಿಸುತ್ತಿದೆ, 
ನಿನ್ನ ನೆನೆಯುವ ಸಮಯವು ಕಳೆದು 
ಮರೆತು ಹೋಗಿದೆ ,
ನನ್ನ ಜೀವನದಲ್ಲಿ ನಿನ್ನ ಅರಿತ ನನಗೆ 
ಇಂದು ಎಲ್ಲಾ ಕನಸ್ಸು ಕಲ್ಪನೆಯಾಗಿ ಉಳಿದು ಹೋಗಿದೆ,
ಹೇ ಮುದ್ದು ಗೆಳತಿಯೇ.

By: ಪವನ್

Comments[0] Likes[5] Shares[2]

Submit Your Comment

Latest Comments

No comments are available!