Poem

ಒಲವು-೨

ಚಂದ್ರನಾಗಮನವ ನೆನೆದು ರಂಗೇರುವ ನಭೆಗೆಲ್ಲಿದೆ 
ಸಿಹಿಮುತ್ತುಗಳ ತಾಜಾಠೇವಣಿ ಪಡೆದಿರುವ ನಿನ ಕೆನ್ನೆಗಳ ತಾರುಣ್ಯ 
ಮಹಾಕಾವ್ಯಗಳ ರಚಿಸುವ ಕವಿ-ವಿದ್ವಾಂಸರಿಗೆಲ್ಲಿದೆ 
ನಿನ ಸೌಂದರ್ಯ ಲಹರಿಯ ಬಣ್ಣಿಸುವ ಪಾಂಡಿತ್ಯ 
ಕುಹುಗೊಡುವ ಕೋಗಿಲೆಯ ಕೊರಳಿಗೆಲ್ಲಿದೆ 
ನಿನ ಮಾತ ಮಾಧುರ್ಯವ ಸರಿದೂಗುವ ಕೌಶಲ್ಯ 
ಪ್ರೀತಿ, ಪ್ರೇಮಗಳೆಂಬ ಎರಡಕ್ಷರದ ಪದಗಳಿಗೆಲ್ಲಿದೆ 
ಸಾಗರದಾಳದ ನಮ್ಮೊಲವ ಬಣ್ಣಿಸುವ ಸಾಮರ್ಥ್ಯ

By: ವಿನಾಯಕ್ ಬಸವಂತ ಕಲ್ಲನ್ನವರ್‌

Comments[17] Likes[94] Shares[5]

Submit Your Comment

Latest Comments

VIKAS KUMAR
Jul 08,2020

Very nice poem

Rakhesh Kandgal
Jul 06,2020

Wow nice👌🏻👌🏻

sachin
Jul 06,2020

Awesome

Sainath Nilajkar
Jul 06,2020

Very nice

BakshiSohail Md
Jul 06,2020

𝚂𝚞𝚙𝚎𝚛𝚋 𝚕𝚒𝚗𝚎𝚜 Sir👌👌👌🙏

Siddhant Gourgonda
Jul 06,2020

Nice poem

H Kirankumar Kiran
Jul 06,2020

ಮಾಸಿದ ನೆನಪುಗಳ ಹೊರತಗೆದು, ಸುಂದರ ಕ್ಷಣಗಳ ನೆನಪಿಸಿ, ಮನಸನು ಮುದಗೊಳಿಸುವ ಕವನ. ಅಭಿನಂದನೆಗಳು ವಿನಾಯಕ..! 👏👍😊

Sagar
Jul 06,2020

So soothing to read.

Bhaskar Bogar
Jul 06,2020

Too good sir.. Read it and Feel it.

Jafar Habshee
Jul 06,2020

Very nice poem

Mahantesh
Jul 06,2020

Nice Poem

Sujay S
Jul 06,2020

Nice one

RAKESH L
Jul 06,2020

VERY GOOD

Nitesh Basavanni Bhekani
Jul 06,2020

Wonderful lines.

Shreyas Kittur
Jul 06,2020

Very nice poem! Made my day :)