Poem

ವರ್ಷಧಾರೆ...

ಮುಂಗಾರಿನ ಮಳೆರಂಗಲಿ.......
‌‌‌‌‌‌ ಕಾರ್ಮೋಡದ ಪುಷ್ಪಾಂಜಲಿ...
ಮುಂಗಾರಿನ ಮಳೆಸಿಂಚನ...
‌‌‌‌‌‌ ಕಾರ್ಮೋಡದ ಭಾಷ್ಪಂಜನ...

ಮಮತೆಯ ಮಡಿಲಿನಲಿ ಆಲಿಂಗನ....
ಮಮತೆಯ ಮಡಿಲಿನಲಿ ಆಲಿಂಗನ
‌‌‌‌‌‌‌ ‌‌‌‌ //ಮುಂಗಾರಿನ//

ಮುತ್ತಧಾರೆಯಂತೆ ಇಳೆಗೆ ಹರಿದಿದೆ ....
ಧರೆಯ ಗರ್ಭಗುಡಿಗೆ ಮಧುರವೆನಿಸಿದೆ....//2//
ಜೀವಸಂಕುಲಕೆ ಉಸಿರಾಗದೆ.......//2//
ಜೀವಜಲವಾಗದೆ..ಜಲಧಾರೆಯಾಗದೆ....
//ಮುಂಗಾರಿನ//

ಕಾರ್ಮೋಡ ಕರಗಿ ಕಡಲು ಹರಿಯಲು.....
ಮಮತೆಯ ಮಡಿಲ ಒಡಲ ತುಂಬಲು.....//2//
ಕಡಲಾಳದ ಸ್ವಾತಿಮುತ್ತಾಗದೆ........//2//
ಒಲವಾಗದೆ.....ಪ್ರೇಮಧಾರೆಯಾಗದೆ....
//ಮುಂಗಾರಿನ//

ಕಂಗಳಿಗೆ ಭೂರಮೆಯು ನಿತ್ಯಸುಂದರಿ....
ನರ್ತಿಸುತಿಹೆ ಧರೆಯು ನಿತ್ಯಮಯೂರಿ...//2//
ವಸುಂಧರೆಗೆ ವರದಾನ ನೀನಲ್ಲವೆ......//2//
ವರ್ಷಧಾರೆಯಲ್ಲವೆ....ಹರ್ಷಧಾರೆಯಲ್ಲವೆ....
//ಮುಂಗಾರಿನ//

By: ಗಂಗಾ ಸುಭಾಷ್

Comments[49] Likes[168] Shares[26]

Submit Your Comment

Latest Comments

Ashok
Jul 22,2020

Its lyk completely drenching in da poem...Fantastic

ಮಾಲಿನಿ
Jul 15,2020

ಸೂಪರ್ ತುಂಬಾ ಚನ್ನಾಗಿ ಇದೆ

Rudresh km
Jul 12,2020

Tumba chennagide

Sahana
Jul 12,2020

Beautifully composed madam

Shruthi B.K.
Jul 12,2020

ಸುಂದರ ಕವನ

Arun Robert Monteiro
Jul 11,2020

Super poem madam . very nice

GRamesh
Jul 10,2020

ತುಂಬಾ ಚೆನ್ನಾಗಿದೆ

mohan kumarohan kumarmar mohan kumar
Jul 10,2020

ತುಂಬಾ ಚೆನ್ನಾಗಿ ಮೂಡಿಬಂದಿದೆ.

bettuMudra Padma
Jul 10,2020

The Poem VARSHADHARE is very wonderfully expressed and setting of wordings is very beautiful. While hearing we feel asif we are in rainy season. Expecting more poems from writer.

Raghupati Mudrabettu
Jul 10,2020

ಧ್ಯಾನಾವಸ್ಥೆಯಲ್ಲಿ ಕುಳಿತು "ವರ್ಷಧಾರೆ" ಗೀತೆಯನ್ನು ಆನಂದಿಸುವದರಿಂದ ಸಾಕ್ಷಾತ ಮುಂಗಾರು ಮಳೆಗಾಲದ ಋತುಚಕ್ರವನ್ನೆ ಆನಂದಿಸುತ್ತಿದ್ದೆವೆ ಎಂಬ ಅನುಭವವಾಗುತ್ತಿದೆ.

Sushma Bhat
Jul 10,2020

ತುಂಬಾ ಚೆನ್ನಾಗಿದೆ

Gayatri mudrabettu
Jul 10,2020

Very beautifully composed

Shivakumaraswamy H C
Jul 10,2020

Super poet Nice

fathima
Jul 09,2020

ತುಂಬಾ ಚನ್ನಾಗಿ ಬರೆದಿದ್ದೀರಿ ಮೇಡಂ

Ramesh K N
Jul 09,2020

marks 9

ದೀಪಕ್ ದೀಪಕ್
Jul 08,2020

ಕವಿತೆ ತುಂಬಾ ಚೆನ್ನಾಗಿ ಮೂಡಿಬಂದಿದೆ..ಪ್ರಕೃತಿ ಮಾತೆಯ ಸೊಬಗನ್ನು ಅಕ್ಷರ ಮಾಲೆ ಯಲ್ಲಿ ತುಂಬಾ ಚೆನ್ನಾಗಿ ಸೆರೆ ಹಿಡಿದಿರಿವಿರಿ. ಪ್ರೀತಿ ಏಕೆ ಭೂಮಿ ಮೇಲಿದೆ?..ಅದಕ್ಕೆ ಕಾರಣ..ವರುಣ..ಕವಿತೆ ಸುಂದರವಾಗಿದೆ

Vani
Jul 08,2020

ತುಂಬಾ ಚೆನ್ನಾಗಿದೆ ಇನ್ನೂ ಜಾಸ್ತಿ ಕವಿತೆಗಳು ಚೆನ್ನಾಗಿ ಮೂಡಿ ಬರಲಿ. - Vani Pramod

T A Nalina
Jul 08,2020

Nice thoughts

Ganga.
Jul 08,2020

ಸೊಗಸಾದ ಸುಂದರ‌ ಮುಂಗಾರು ಮಳೆಯ ಕವನ.ಅದ್ಭುತ ಸಾಹಿತ್ಯದ ಜೋಡಣೆ....

Sumana
Jul 08,2020

Super

Shweta T M
Jul 08,2020

Nice keep moving with lots of new writings all the best sister

ROOPA rooparajdhrkar15
Jul 08,2020

ತುಂಬ ಚೆನ್ನಾಗಿ ಇದೆ ಮೇಡಂ..☺💕

Surendra G. POOJARI
Jul 08,2020

Very nice poem Akka. Write more. God bless you.

Rajeshwariರಾಜೇಶ್ವರಿ
Jul 08,2020

ಮನೋಸ್ಮೃತಿ ಇಂದ ಹೊರಹೊಮ್ಮಿದ ಹನಿಗವನಗಳ ಸಾಲುಗಳು ಪ್ರಕೃತಿಯ ಸೌಂದರ್ಯವೂ ಮೇರಗುಗೊಳಿಸುವಂತಹ ಈ ಕವಿತೆ ಅತಿ ಸುಂದರವಾಗಿದೆ

ರಾಘವೇಂದ್ರರಾಘರಾರ
Jul 06,2020

ಅಮೃತ ಸಿಂಚನದ ತೆರದಿ ಅಂಬರದಿಂ ಧರೆಗಿಳಿವ ಹನಿಗಳ ಸೊಬಗ ಚಿತ್ತಾರವ ಅದೆಂತಹಾ ಆಕರ್ಷಕ ಅಕ್ಷರಗಳ ಮಣಿಮಾಲೆಯಲಿ ಹೆಣೆದಿರುವಿರಿ . .ಅತಿ ಮಧುರವಾದ ಕಾವ್ಯ..

Ananthmurthy k
Jul 06,2020

Sundara varnane

Vijaya
Jul 06,2020

ಸಾಂದರ್ಭಿಕವಾಗಿ ವರ್ಷ ಋತುವಿಗೆ ಕವನ ಮೂಲಕ ಸಂದ ಗೌರವ. ಚೆನ್ನಾಗಿದೆ.

Evelyn
Jul 06,2020

Very beautiful rain message

M Shwetha
Jul 06,2020

Very nice akka,, keep writing .... Keep entertain us... All the best 😍😍😍

ಬಾಲಸುಬ್ರಹ್ಮಣ್ಯ.NK
Jul 06,2020

ಪ್ರಕೃತಿಯ ಸೊಬಗನ್ನು ಚೆನ್ನಾಗಿ ಬಿಡಿಸಿರುವಿರಿ. ನಾವು ಸಹ ವರ್ಷಧಾರೆಯಲ್ಲಿ ಮೀಯುವಂತಿದೆ

Lalitha Kumari P
Jul 06,2020

Suuuuuper suitable to current situation.

Shubha gowda
Jul 06,2020

Awesome mam it's too good ನಿಮ್ಮ ಸಾಧನೆಯ ಮುಡಿಗೆ ಇದೊಂದು ಗರಿ....ಹೀಗೆ ಸಾಗುತ್ತಿರಲಿ ನಿಮ್ಮ ಪಯಣ😊

Nayana
Jul 06,2020

Nice

Manjula H R
Jul 06,2020

Very nice

Girish T
Jul 06,2020

I just wanted to congratulate you for the wonderful writing ✍️

Nitesh
Jul 06,2020

ತುಂಬಾ ಚೆನ್ನಾಗಿದೆ!

Archana Koplu
Jul 06,2020

Very nice

Venkatesh Prasad
Jul 06,2020

It's nice..... 😇😍