Story/Poem

ಅಂಬರೀಷ ಎಸ್. ಪೂಜಾರಿ

ಅಂಬರೀಷ ಎಸ್. ಪೂಜಾರಿ ಅವರು ಬಿಜಾಪುರ ಜಿಲ್ಲೆಯ ಯಕ್ಕುಂಡಿಯವರು. ಪ್ರಾಥಮಿಕ ಶಿಕ್ಷಣವನ್ನು ಯಕ್ಕುಂಡಿಯಲ್ಲೇ ಮುಗಿಸಿ, ಬಬ್ಲೇಶ್ವರದಲ್ಲಿ ಶಿಕ್ಷಣದಲ್ಲಿ ನಂತರದ ಶಿಕ್ಷಣ ಹಾಗೂ ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಎಂ.ಎ ಪದವಿ ಪಡೆದರು. ಸದ್ಯ ರಾಮನಗರದ ಜಿಲ್ಲಾ ಕಾರಾಗೃಹದಲ್ಲಿ ಅಧೀಕ್ಷಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

More About Author

Story/Poem

ವರ್ಷಗಳಾರು

ಜೊತೆ ಹೆಜ್ಜೆಹಾಕಿದ ದಿನಗಳಿಗೆ ವರ್ಷಗಳಾರು ನಿನ್ನೆ ಮೊನ್ನೆ ಕೈ ಹಿಡಿದ ನೆನಪುಗಳಿಗೆ ಮಕ್ಕಳಿಬ್ಬರು. ವರ್ಷದ ಪ್ರೀತಿಗೆ ಹರ್ಷದ ರೀತಿಗೆ ಕಳೆಯಿತಾರು. ಕಾಲದ ಓಟಕ್ಕೆ ದಿನಗಳ ಆಟಕ್ಕೆ ಉರುಳಿತಾರು. ಕನಸೋ? ನನಸೋ? ಕನವರಿಕೆಯಲ್ಲೆ ಕಾಲ ಉರುಳುತ್ತಿದೆ. ಹಗಲೋ? ...

Read More...