Story/Poem

ಅಪರ್ಣಾದೇವಿ

ಕವಿ ಅಪರ್ಣಾದೇವಿ ಅವರು ಮೂಲತಃ ದಾವಣಗೆರೆಯವರು. ಕೇಂದ್ರಸರ್ಕಾರದ ಇಲಾಖೆಯಲ್ಲಿ ಕೆಲಸ ನಿರ್ವಹಿಸಿ, ಸ್ವಯಂ ನಿವೃತ್ತಿ ತೆಗೆದುಕೊಂಡಿರುತ್ತಾರೆ. ಕಥೆ, ಕವನ, ಲೇಖನ ಓದುವುದು, ಬರೆಯುವುದು ಅವರ ಹವ್ಯಾಸ. ಅನೇಕ ಕಾವ್ಯಗೋಷ್ಠಿಗಳಲ್ಲಿ ಭಾಗವಹಿಸಿರುವ ಅವರ ಚೊಚ್ಚಲ ಕವನ ಸಂಕಲನ "ಮನೋಲ್ಲಾಸಿನಿ"

More About Author

Story/Poem

ಸಬಲಳಾಗುವೆ ನಾನು

ಹೆಣ್ಣಾಗಿ ಹುಟ್ಟಿರುವೆ ದೈವಲೀಲೆಯಲಿ ಸಣ್ಣ ದೋಷಕೂ ನಾ ಹೊಣೆ ಜಗದಲಿ ಹುಣ್ಣಂತೆ ನೋಡುವರು ಜಿಗುಪ್ಸೆಯಲಿ ಕಣ್ಣ ಹನಿಗಳು ಕರೆಗಟ್ಟಿವೆ ಕಪೋಲದಲಿ ಮನೆಯ ಕೆಲಸಕೆ ಮೂಗೆತ್ತಿನಂತಾದೆ ಧ್ವನಿಯ ಎತ್ತದೇ ದುಡಿದು ಹೈರಾಣಾದೆ ತನಯೆಯ ರಮಿಸುವರೆಂದು ಬಹಳ ಕಾದೆ ಮನ ನೊಂದಿರಲು ಪಂಜರದ ಪಕ್ಷಿಯಂತಾದ...

Read More...