Story/Poem

ಬಿ.ಎಂ. ಪ್ರಮೀಳ

ಬಿ.ಎಂ. ಪ್ರಮೀಳ ಮೂಲತಃ ಚಿಕ್ಕಮಗಳೂರಿನವರು. ಪ್ರಸ್ತುತ ಚಿಕ್ಕಬಳ್ಳಾಪುರದಲ್ಲಿ ವಾಸ್ತವ್ಯ. ವೃತ್ತಿಯಲ್ಲಿ ವಿಜ್ಞಾನ ಶಿಕ್ಷಕಿಯಾಗಿ ಬಾಗೇಪಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡದ ಮೇಲೆ ವಿಶೇಷ ಅಕ್ಕರೆ ಮತ್ತು ಆಸಕ್ತಿಯುಳ್ಳ ಅವರು ಸುಮಾರು 300ಕ್ಕೂ ಹೆಚ್ಚು ಕವನಗಳನ್ನು ಬರೆದಿರುತ್ತಾರೆ. ಶಿಕ್ಷಣ ಮತ್ತು ಸಾಹಿತ್ಯ ಸೇವೆಗಾಗಿ ಸಾಧಕ ನಾರಿ ಪ್ರಶಸ್ತಿಯನ್ನು ಪಡೆದಿರುತ್ತಾರೆ.

More About Author

Story/Poem

ಸಖೀ ಗೀತ

ಕಾತರಿಸಿದೆ ಕನವರಿಸಿದೆ ಮೋಹದ ಅಮಲೆನ್ನ ಆವರಿಸಿದೆ ಹಂಬಲಿಸಿದೆ ನಿನಗಾಗಿ ಈ ಹೂಮನ ... ಪ್ರಿಯ ಸಖನೆ ಆಮೋದದಿ ಸೇರೆನ್ನ ಕಿರುಗೆಜ್ಜೆಯ ಸದ್ದಲಿ ಅಡಗಿರುವೆ ಸೀರೆ ನೆರಿಗೆಯು ನಿನ್ನನು ನೆನಪಿಸಿದೆ ಸುಮ ಕರೆದಿದೆ ನಿನ್ನನು ಓ ನಲ್ಲ... ಪ್ರಿಯ ಸಖನೆ ಸಮ್ಮೋಹದಿ ಸೇರೆನ್ನ ಹಸನಾ...

Read More...

ಹೆರಳಿಗರಳು  ಮಲ್ಲಿಗೆ 

ಬಿರಿದ ಮಲ್ಲಿಗೆ ಅರಳು ಸಿಂಗರಿಸು ಬಾ ನನ್ನ ಹೆರಳು! ಬಿಳುಪಿನ ಹೊಳಪು ಕೈ ಸೋಕಲದು ಎಂತಹ ನುಣುಪು!! ಪರಿಶುದ್ಧ ಪಕಳೆಗಳು ಮನ ಸೋಲುವರು ಹೆಂಗಳೆಯರು! ಸಮ್ಮೋಹಗೊಳಿಸುವ ಸೌಗಂಧ ತುಂಬುವೆ ನೀ ಮನಕಾನಂದ!! ಪರಿಪೂರ್ಣತೆಯ ಸಂಕೇತ ಒಲವ ಹಂಬಲಕೆ ಅಂಕಿತ! ಮುಡಿಗಿಡಲು ನಲ್ಲ ಮಲ್ಲಿಗೆ ಪರ...

Read More...