Story/Poem

ಬಿ.ಆರ್. ಲಕ್ಷ್ಮಣರಾವ್

ಲಕ್ಷ್ಮಣ್‌ರಾವ್‌ ಅವರ  'ಲಿಲ್ಲಿ ಪುಟ್ಟಿಯ ಹಂಬಲ' ಕವನ ಸಂಗ್ರಹಕ್ಕೆ 1981ರ ಸಾಹಿತ್ಯ ಅಕಾಡೆಮಿ ಬಹುಮಾನ ಲಭಿಸಿದೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಇವರು ನೀಡಿದ ಕೊಡುಗೆಗೆ ಗೊರೂರು ಸಾಹಿತ್ಯ ಪ್ರಶಸ್ತಿ, ಚುಟುಕು ರತ್ನ ಪ್ರಶಸ್ತಿ, ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ಡಾ.ಪು.ತಿ.ನ. ಕಾವ್ಯ ಪುರಸ್ಕಾರ, ಆರ್ಯಭಟ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕೋಲಾರ ಜಿಲ್ಲೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

More About Author

Story/Poem

ಇಣುಕು

ನೋಡ್ತಾ ಇದ್ವಿ ನಾನು, ನನ್ನಾಕೆ ಮಹಡಿಯ ಕಿಟಕಿಯ ಮೂಲಕ ಕೆಳಗಡೆ ಮೇಸ್ತ್ರಿಯ ಮನೆ ಮುಂದೆ ನಡೀತಿತ್ತು ಒಂದು ನಾಟಕ ಸಂಜೆ ಹೊತ್ತು, ಅವ ಬಂದಿದ್ದಾನೆ ಎಂದಿನಂತೆ ತೂರಾಡುತ್ತ ಅವನ ಕೈಯಲ್ಲಿ ಪುಟ್ಟ ಚೀಲವಿದೆ, ಏನೇನೋ ತುಂಬಿ ತುಳುಕುತ್ತ. ಬಾಗಿಲಲ್ಲಿ ರಣಚಂಡಿಯ ಹಾಗೆ ನಿಂತಿದ್ದಾಳೆ ಹ...

Read More...

ಗೊಂದಲ

ಗಂಡಿನ ಪ್ರೀತಿ ಉತ್ಸವಮೂರ್ತಿ, ಹೆಣ್ಣಿಗೆ ಗರ್ಭಗುಡಿ. ಗಂಡಿಗೆ ನವಿಲಿನ ಸಾವಿರ ಕಣ್ಣು, ಹೆಣ್ಣಿಗೆ ಲಕ್ಷ್ಮಣರೇಖೆ.   ಗಂಡು, ಬೆಳೆ ನೋಡಿ ಹಿಗ್ಗುವ ರೈತ, ಹೆಣ್ಣಿಗೆ ಕ್ಷೇತ್ರದ ಪಾತ್ರ. ಲಕ್ಷ ವೀರ್ಯಾಣುಗಳ ಪೈಪೋಟಿ, ಅಂಡಾಣು ಒಂದು ಮಾತ್ರ.   ಬೇ...

Read More...