Story/Poem

ಎಚ್.ಎಲ್. ಪುಷ್ಪ

ಕವಯತ್ರಿ, ಸ್ತ್ರೀವಾದಿ ಎಚ್.ಎಲ್. ಪುಷ್ಪ ಅವರು ದೊಡ್ಡಬಳ್ಳಾಪುರದ ಹೊಸಹಳ್ಳೀ ಉಜ್ಜನಿಯಲ್ಲಿ 1962 ಸೆಪ್ಟಂಬರ್‌ 18ರಂದು ಜನಿಸಿದರು. ತಾಯಿ ಕಮಲಮ್ಮ, ತಂದೆ ಲಕ್ಷ್ಮಣಗೌಡ. ಕನ್ನಡ ನಾಟಕಗಳಲ್ಲಿ ಮೈಮನಸ್ಸುಗಳ ಸಂಬಂಧ ಪ್ರಬಂಧ ಮಂಡಿಸಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಕವನ ರಚನೆಯಲ್ಲಿ ಅತೀವ ಆಸಕ್ತಿ ಇರುವ ಇವರು ಅಮೃತಮತಿ ಸ್ವಗತ ಕೃತಿಯ ಮೂಲಕ ಕಾವ್ಯ ಕ್ಷೇತ್ರ ಪ್ರವೇಶಿಸಿದರು. 

More About Author

Story/Poem

ಎರಡು ಔತಣಕೂಟಗಳು

ಅಂತಿಮಯಾನವೆಂಬುದು ಅನಂತಕ್ಕೆ ಮೊದಲೇ, ಅದೇನು ಹೊಲದ ಬದಿಯ ಬದುವೆ ಬದುಕು ಬಯಲಾಗಿ ಬಾನಡೆಗೆ ಬಾಗುವ ಭವಸಾಗರದ ಮುಗಿಯದ ಆಟಪಾಟವೇ, ಕೊನೆಮೊದಲಿಲ್ಲದ ಜೀವಯಾವದ ಜಾಲವೇ ಬುದ್ಧ ಬಯಲಾದ ಬಾಳಿನಾಟದಲಿ ಎಷ್ಟೊಂದು ಕೊನೆ ಮೊದಲಿಲ್ಲದ ತೀರದ ತೀರಗಳು ಬಾಗಿಲ ತೆರೆವ, ಮುಚ್ಚುವ ಬೆಳಕು ನೆರಳಾಟಗಳು...

Read More...