Story/Poem

ಕೆ.ಎಸ್ ಗಂಗಾಧರ

ಡಾ. ಕೆ.ಎಸ್ ಗಂಗಾಧರ ಅವರು ಮೂಲತಃ ಶಿವಮೊಗ್ಗದವರು. ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿರುವ ಅವರು ಶಿವಮೊಗ್ಗದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕಾಲೇಜಿನಲ್ಲಿ ಮುಖ್ಯಸ್ಥರಾಗಿರುತ್ತಾರೆ. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದೆ.

More About Author

Story/Poem

ಸಾವಿನ ಜಾಡಿನಲ್ಲಿ

ಜೊತೆಯಾಗಿ ನಡೆದವರೆಲ್ಲ ಅಗಲಿದರೂ ಸಾವು ಮಾತ್ರ ಜೊತೆಗಿರುವ ಖಾಯಂ ಮಿತ್ರ, ಒಳಗೇ ಮುಗುಮ್ಮಾಗಿ ಮಲಗಿದ್ದು ಕಾದು ನೋಡಿ ಹೆಡೆಯೆತ್ತುವುದೇ ಸಾರ್ವತ್ರಿಕ ಸೂತ್ರ, ಸಾವೆದ್ದರೆ ನಾವಿಲ್ಲ: ನಾವೆದ್ದರೆ ಸಾವಿಲ್ಲ. ನಮ್ಮೆಚ್ಚರ ಸಾವಿಗೆ ನಿದ್ರೆ; ಸಾವಿನೆಚ್ಚರ ನಮಗೆ ಚಿರನಿದೆ. ಕರೆದರೆ ಬಾರ...

Read More...

ಮೌನವೇ ಆವಿರ್ಭವಿಸು

ಅಂದದ ಮಾತೇ ಚಂದ ನಿಸೂರು ಮೌನ ಮಹದಾನಂದ. ಮನೆಯೊಳಗಿನ ಮಾತು ಬೀದಿಯಲ್ಲಿ ಹಾರಾಡಿ ಊರ ಸುಡುವ ಅಧ್ವಾನದೆದುರು ಶ್ರವಣದಲಿ ಪದ ರಿಂಗಣಿಸದೆ ಮೂಕನಾಗಿ ವಿಕಲಾವಸ್ಥೆಯಾದರೂ ನಿರಾಳ. ವಾಗ್ಝರಿಯ ಗ್ರಹಿಕೆಯ ಪೀಡನೆಯಿಲ್ಲ ಮಾತೆಸೆದು ಅನರ್ಥಿಸುವ ಪ್ರಮೇಯವಿಲ್ಲ. ಮೃದು ಮಾತು ಸುಡು ಮಾತಾಗಿ...

Read More...