Story/Poem

ಎಂ.ಎನ್. ನೇಹಾ ಹೊನ್ನಾವರ

ಎಂ.ಎನ್. ನೇಹಾ ಅವರು ಮೂಲತಃ ಹೊನ್ನಾವರದವರು. ಸಾಹಿತ್ಯ ಅವರ ಆಸಕ್ತಿ ಕ್ಷೇತ್ರವಾಗಿದ್ದು, ತಮ್ಮನ್ನು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಾವ್ಯ, ಲೇಖನಗಳ ಬರವಣಿಗೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ಈ ದಿನ, ಬುಕ್ ಬ್ರಹ್ಮ ಸೇರಿದಂತೆ ಸಾಹಿತ್ಯ ಜಾಲತಾಣಗಳಲ್ಲಿ ಅವರ ಲೇಖನ ಹಾಗೂ ಕವಿತೆಗಳು ಪ್ರಕಟವಾಗಿರುತ್ತವೆ.

More About Author

Story/Poem

ಬಾಳಂದ್ರ ಹ್ಯಾಂಗ್ ಬಾಳಲವ್ವ

ಮನ್ಯಾಗ ತಟ್ಟಿದ ರೊಟ್ಟಿ ಬ್ಯಾಡ್ ಅಂತಾನ ಬಾಯಿ ರುಚಿಯ ಬೆನ್ನತ್ತಿ ಖಾನಾವಳಿ ಹುಡುಕ್ಯನ ಬಾಳಂದ್ರ ಹ್ಯಾಂಗ್ ಬಾಳಲವ್ವ ಇವನ ಕೂಡ ದಣಿವ ಇದ್ರೂ ಹಾಸಿಗಿಯಗ ಅವ್ನಾಟಕ ಕುಣಿದೆನ ಚಪಲ ತೀರದಂತ ಇಟ್ಕೊಂಡಾಕಿ ಕೂಡಿ ಹೋಗ್ಯಾನ ಬಾಳಂದ್ರ ಹ್ಯಾಂಗ್ ಬಾಳಲವ್ವ ಇವನ ಕೂಡ ಬೆವರ ದುಡಿದು ಮಾಡಿನಿ ಮ...

Read More...

ಜೀವ ಚಿಗುರೋ ಹೊತ್ನಾಗ

ಹೊಲದಾಗಿಂದ ಕೆಲಸ ಮುಗ್ಸಿ ಮಾರಿ ತೊಳದ ಬಂದು ಕುಂತಿನ್ರಿ ನಾಚ್ತಾ ಬಾಜುಕ ಬಂದು ಕೂತು ಹೇಳದ್ಲರಿ ನನ್ನಾಕಿ ರೀ..ನನಗ ಹೂ ಬಿಟ್ಟು ಈಗಷ್ಟ ಬಸಿರೊಡದ ಹುಳಿ ಮಾವು ತಿನಬೇಕ ಅನ್ಸಾಕತ್ತೈತ್ರಿ ಹೊಲದಾಚೆ ಆಕಾಶಕ್ಕ ಬೆಳದ ಹುಣಸಿ ಮರದಾಗಿಂದ ಕಾಯಿ ತನಬೇಕ ಅನ್ಸ್ಲಿಕತ್ತೈತ್ರಿ ಏನ ನಿಂಗ್ ಇತ್ತಿತ...

Read More...