Story/Poem

ಮುದಿರಾಜ್ ಬಾಣದ್

ರಾಯಚೂರು ಜಿಲ್ಲೆಯ ಮಾನವಿ ತಾಲ್ಲೂಕಿನ ಗುಡದಿನ್ನಿಯಲ್ಲಿ ಜನಿಸಿದ ಮುದಿರಾಜ್ ಬಾಣದ್ ಅವರು ಅಂಚೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ರಾಯಚೂರಿನಲ್ಲಿ ಅಂಚೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿರುವ ಅವರಿಗೆ 2011ರಲ್ಲಿ ಮತ್ತು 2019 (ಹೇನು ಕತೆಗೆ)ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಜಯತೀರ್ಥ ರಾಜಪುರೋಹಿತ ರಾಜ್ಯಮಟ್ಟದ ಕತಾಸ್ಪರ್ಧೆಯಲ್ಲಿ ಬಹುಮಾನ ಪಡೆದಿವೆ.

More About Author

Story/Poem

ಅಳಿಲು ಮನುಷ್ಯ

ಈಕೀ ಒಂದೇ ಸಮನೆ ಹೊಲಕ ಹೋಗಿ ನಮ್ಮಪ್ಪನ ಗುಟ್ಟಿಗೆ ಕಾಯಿಕೊಟ್ಟು ಸಣಮಾಡಿ ಬರಣಾ ಅಂತ ಕಿರಿಕಿರಿ ಹಚ್ಚಿದ್ದಳು. ನಮ್ಮ ಮಾವ ಸತ್ತು ಒಂದು-ಒಂದೂವರೆ ವರ್ಷ ಆತು. ಕೊನೆ ಮಗಳಾದ ಈಕೀಗೆ ನಮ್ ಮಾವ ಬಾಳ್ ಜೀವ ಇದ್ದ. ಆಯಿತು ನಡೀ ಹೋಗಾಣ ಅಂತ ಕರಕೊಂಡು ಹೊರಟೆ. ನಮ್ ಬಾಮೈದನೂ ಜೊತೆಗೆ ಬಂದ. ಹೊಲದಲ್ಲಿ...

Read More...